“ಭರವಸೆಯೇ ಬದುಕು”ಶುಭಲಕ್ಷ್ಮಿ ನಾಯಕ ಅವರ ವಿಶೇಷ ಬರಹ
ಬದುಕಿನ ಸಂಗಾತಿ
ಶುಭಲಕ್ಷ್ಮಿ ನಾಯಕ
“ಭರವಸೆಯೇ ಬದುಕು”
ನಾವೆಲ್ಲ ಬದುಕುವುದು ನಮಗೆ ಹಾಗೂ ಪರರಿಗೆ ಸಂತೋಷ ನೀಡುವುದೇ ಹೊರತೂ ದುಃಖ, ದ್ವೇಷ, ಕಣ್ಣೀರು ತರಿಸುವುದಲ್ಲ.ಹಾಗಾಗಿ ಬದುಕಿನಲ್ಲಿ ನಮ್ಮ ಭರವಸೆಗಳು ಸ್ಪೂರ್ತಿ ಯನ್ನು, ಸಂತೃಪ್ತಿಯನ್ನು ನೀಡುವಂತಾದಾಗ ಬದುಕಿಗೂ ಸಾರ್ಥಕತೆ ಇರಲು ಸಾಧ್ಯ.
“ಭರವಸೆಯೇ ಬದುಕು”ಶುಭಲಕ್ಷ್ಮಿ ನಾಯಕ ಅವರ ವಿಶೇಷ ಬರಹ Read Post »









