ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು …
ಕಾವ್ಯ ಸಂಗಾತಿ
ಭಾರತಿ ಅಶೋಕ್
ಜೀವ ಬಿಟ್ಟೇವು …
ಸೂರ್ಯ ಚಂದ್ರ ಚುಕ್ಕೆಯ ಜಾತ್ರೆ ತೋರ್ಸಿ
ಭೂಮ್ತಾಯಿ ಕಿತ್ಕಂಡ್ರಿ
ನೀವ್ ತೋರಿಸಿದ ಆಕಾಶ ನೋಡಿದ್ರ ಬದುಕಿನ ಹೊಟ್ಟೆ ಕಿಚ್ಚು ಆರ್ತದ ಧಣಿ.
ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು … Read Post »
ಕಾವ್ಯ ಸಂಗಾತಿ
ಭಾರತಿ ಅಶೋಕ್
ಜೀವ ಬಿಟ್ಟೇವು …
ಸೂರ್ಯ ಚಂದ್ರ ಚುಕ್ಕೆಯ ಜಾತ್ರೆ ತೋರ್ಸಿ
ಭೂಮ್ತಾಯಿ ಕಿತ್ಕಂಡ್ರಿ
ನೀವ್ ತೋರಿಸಿದ ಆಕಾಶ ನೋಡಿದ್ರ ಬದುಕಿನ ಹೊಟ್ಟೆ ಕಿಚ್ಚು ಆರ್ತದ ಧಣಿ.
ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು … Read Post »
ನಾನಾರು?ಎಂಬ ಅಸ್ತಿತ್ವದ ಹುಡುಕಾಟದಲ್ಲಿ ಹೆಣ್ಣು ವೈಚಾರಿಕ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಹಾಗಾದರೆ ತಾಯಂದಿರೇ, ನೀವು ಅನುಭವಿಸುತ್ತಿರುವ ಅಸ್ತಿತ್ವರಹಿತತೆಯ ಸಂಕಟವನ್ನು ನಿಮ್ಮ ಮುಂದಿನ ಪೀಳಿಗೆ ಅನುಭವಿಸದಿರುವಂತೆ ನಿಮ್ಮ ಮಕ್ಕಳನ್ನು ಬೆಳೆಸಿ, ಉಳಿಸಿ. ಸಾಮಾಜಿಕವಾಗಿ ಸಮಾನತೆಯ ಹರಿಕಾರರಾಗಿ.
ಕಾವ್ಯ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
ಹಾಗೇ ಸುಮ್ಮನೆ
ಸೋತು ನೋಡು ಒಂದು ಬಾರಿ
ತಿಳಿಯಲು ನೀ ನಗಿಸಿದಾಗ ನಕ್ಕವರು
ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-ಹಾಗೇ ಸುಮ್ಮನೆ Read Post »
ಕಾವ್ಯ ಸಂಗಾತಿ
ರಮೇಶ್ ಎಂ ಗೊನಾಳ್
ನೆರಳಿಗಂಟಿದ ಮೌನ
ನೀ ಸವೆದ ಹಾದಿಯಲಿ
ಬಿಟ್ಹೋದ ಹೆಜ್ಜೆಯ
ಗೆಜ್ಜೆ ಸದ್ದು
ನೆರಳಿಗಂಟಿದ ಮೌನ
ರಮೇಶ್ ಎಂ ಗೊನಾಳ್ ಅವರ ಕವಿತೆ-ನೆರಳಿಗಂಟಿದ ಮೌನ Read Post »
ಡಾ.ಚಂದ್ರಶೇಖರ ಕಂಬಾರ
ಜನ್ಮದಿನಕ್ಕೊಂದುಕವಿತೆ-
ಹಮೀದಾ ಬೇಗಂ ದೇಸಾಯಿ ಅವರಿಂದ
“ಶರಣೆನ್ನತೇನ ನಾ ನಿನಗ”
ಡಾ.ಚಂದ್ರಶೇಖರ ಕಂಬಾರ ಅವರ ಜನ್ಮದಿನಕ್ಕೊಂದುಕವಿತೆ-ಹಮೀದಾ ಬೇಗಂ ದೇಸಾಯಿ ಅವರಿಂದ “ಶರಣೆನ್ನತೇನ ನಾ ನಿನಗ” Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-
ಮೌನ ಪ್ರೇಮಿಗೆ
ನಾ ತೇಲುವೆ ಪರದಲ್ಲಿ
ಮಾತು ಮರೆಯಾಗಿ ಮೌನದಲ್ಲಿ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಮೌನ ಪ್ರೇಮಿಗೆ Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಿತ್ತೋದ ವ್ಯವಸ್ಥೆಯೊಳಗೆ
ಬೆಲೆಗಳು ಗಗನ ದಾಟಿ ಹೋಗಿವೆ
ಎಲ್ಲದರ ಮೇಲೂ ಜಿ ಎಸ ಟಿ ತೆರಿಗೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಕಿತ್ತೋದ ವ್ಯವಸ್ಥೆಯೊಳಗೆ Read Post »
ಕಾವ್ಯ ಸಂಗಾತಿ
ಆದಪ್ಪ ಹೆಂಬಾ
ಹ್ಯಾಪೀನಾ…..!
ಕೈ ನಡುಗುತಿತತ್ತು……
ಐವತ್ತು ವರ್ಷಗಳ ಹಿಂದೆ
ಈಗಾತ ಅಂಕಲ್ಲು
ಆದಪ್ಪ ಹೆಂಬಾ ಅವರ ಹೊಸ ಕವಿತೆ-ಹ್ಯಾಪೀನಾ…..! Read Post »
ಒಲುಮೆ ಘಮ
ಜಯಶ್ರೀ ಅಬ್ಬಿಗೇರಿ
ಮಾಯೆ ನೀನೊಂದು ಮಾಯೆ
ಬದುಕಿನ ಒಳಸುಳಿಗಳ ಬಗೆಗಿನ ನಿನ್ನ ಮಾತುಗಳು ಜೀವನ ದರುಶನ ಹೊಳೆಯಿಸಲು ಯತ್ನಿಸುತ್ತವೆ. ನಿನ್ನ ಬುದ್ಧಿವಂತಿಕೆಯ ಪರಿ ಕಂಡು ಬೆರಗಾಗುವ ಪಾಳಿ ನನ್ನದು
ಕಾವ್ಯ ಸಂಗಾತಿ
ಸುವರ್ಣಕುಂಬಾರ
ಬೀಮಾ ತೀರದಲ್ಲಿ
ಹೊತ್ತಿತು ಹೊತ್ತಿತು ತಾಳ್ಮೆಯ ಕಡಲಿನಲ್ಲಿ ಜ್ವಾಲಾಮುಖಿಯೂ
ಆತ್ಮಗೌರವ ಹಕ್ಕಿಗಾಗಿ ಹೋರಾಟವೇ ಗತಿಯೂ
ಸುವರ್ಣಕುಂಬಾರ ಅವರಕವಿತೆ-ಬೀಮಾ ತೀರದಲ್ಲಿ Read Post »
You cannot copy content of this page