ಪರಿಸರ ಸಂಗಾತಿ
ಗಾಯತ್ರಿಸುಂಕದ
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ,


ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ದಿನಾಚರಣೆ
ಹಲೋ
ಹೇಗಿದ್ದೀರಾ?
ನಮ್ಮ ಸುತ್ತ ಮುತ್ತಲಿನ ಪರಿಸರ. ನಮ್ಮ ಜೀವನದ. ಅವಿಭಾಜ್ಯ ಅಂಗ. ಪ್ರಕೃತಿಯ ಒಂದು ಭಾಗವಾಗಿ ನಮ್ಮ ಪರಿಸರವನ್ನು ಸ್ವಚ್ಛ ವಾಗಿಟ್ಟು
ಕೊಳ್ಳುವುದು ತುಂಬ ಅವಶ್ಯಕ.
ಮಣ್ಣು. ಮಾಲಿನ್ಯ, ವಾಯು ಮಾಲಿನ್ಯ. ಜಲ ಮಾಲಿನ್ಯ ಮುಂತಾದ ಮಾಲಿನ್ಯಗಳಿಂದ ನಮ್ಮ ಪರಿಸರವನ್ನು ರಕ್ಷಿಸಲು ಉತ್ತಮ ಕ್ರಮಗಳ ಅವಶ್ಯಕ ಇದೆ.
ಮಣ್ಣು ಮಾಲಿನ್ಯ:
ಅತಿಯಾದ ರಸ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಮಣ್ಣಿನಲ್ಲಿ ಸೇರುವುದು ಮನ್ನು ಮಾಲಿನ್ಯಕ್ಕೆ ಕಾರಣವಾಗುತ್ತದೆ.
ವಾಯು ಮಾಲಿನ್ಯ:
ಅತಿಯಾದ ಪೆಟ್ರೋಲ್ ಬಳಕೆಯಿಂದ ಕಾರ್ಬನ್ ಹೊರ ಸೂಸಿ ವಾಯು ಮಾಲಿನ್ಯಕ್ಕೆ ಕಾರಣ ವಾಗುತ್ತದೆ.
ಜಲ ಮಾಲಿನ್ಯ;
ಕೈಗಾರಿಕೆಗಳು ತಮ್ಮ ತ್ಯಾಜ್ಯ ವ್ಯನ್ನು ನೀರಿಗೆ ಸೇರಿಸುವುದರಿಂದ ಜಲ ಮಾಲಿನ್ಯ ಹಬ್ಬುತ್ತದೆ.
ಆದರೆ ಸಾವಯವ ಗೊಬ್ಬರಗಳ ಬಳಕೆ, ವಾಹನಗಳ ಮಾಲಿನ್ಯ ಪರೀಕ್ಷೆ ಮೇಲಿಂದ ಮೇಲೆ ಮಾಡಿಸುವುದರಿಂದ ಇವುಗಳನ್ನೆಲ್ಲ ತಡ ಗಟ್ಟ ಬಹುದು.
ಮಾಲಿನ್ಯದ ಬಗ್ಗೆ ಜನರಲ್ಲಿ ಪ್ರಜ್ಞೆ. ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ದಿನಾಚರಣೆ ಆಚರಿಸಲಾಗುತ್ತಿದೆ.
ಬನ್ನಿ, ಮಾಲಿನ್ಯ ತಡೆಗಟ್ಟಿ ಪರಿಸರ ಉಳಿಸೋಣ
ಗಾಯತ್ರಿಸುಂಕದ




