ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಅವರ ಕವಿತೆ ʼಕಬಂಧʼ

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ʼಕಬಂಧʼ
ಹಿಡಿತ ಮೀರಿದ ಮಾತಿನ ಧಾಟಿ
ಹತೋಟಿ ತಪ್ಪಿದ ವಿಕಲ್ಪ ಚಿಂತನೆ
ಅಭಿಮಾನವೆನ್ನುವುದೇ ಅಜ್ಞಾನ

ಮಾಲಾ ಚೆಲುವನಹಳ್ಳಿ ಅವರ ಕವಿತೆ ʼಕಬಂಧʼ Read Post »

ಕಾವ್ಯಯಾನ

ಅರುಣಾ ನರೇಂದ್ರ ಮತ್ತು ಡಾ.ವೈ ಎಂ ಯಾಕೊಳ್ಳಿ ಅವರ ಜುಗಲ್‌ ಬಂದಿ ಗಜಲ್

ಅರುಣಾ ನರೇಂದ್ರ ಮತ್ತು ಡಾ.ವೈ ಎಂ ಯಾಕೊಳ್ಳಿ ಅವರ ಜುಗಲ್‌ ಬಂದಿ ಗಜಲ್

ಕಣ್ಣಲ್ಲೇ ಕರೆದಾಗ ಅಲೆಗಳಿಗೂ ಹೊಸ ಹುರುಪು
ಮನದ ಮೂಲೆ ಮೂಲೆಗೂ ನೆನಪು ಬಣ್ಣ ಹಚ್ಚಿವೆ

ಅರುಣಾ ನರೇಂದ್ರ ಮತ್ತು ಡಾ.ವೈ ಎಂ ಯಾಕೊಳ್ಳಿ ಅವರ ಜುಗಲ್‌ ಬಂದಿ ಗಜಲ್ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ-“ಜೋಕರ್”

ಕಾವ್ಯ ಸಂಗಾತಿ

ಹಮೀದ್ ಹಸನ್ ಮಾಡೂರು

“ಜೋಕರ್”
ಬಣ್ಣ ಬಣ್ಣದ ಮುಖ ಭಾವಗಳು
ಅದರಲ್ಲೊಮ್ಮೆ ಕಣ್ಣಾಡಿಸಲು
ಸಾವಿರಾರು ನೋವಿನ ಕಂತೆಗಳಷ್ಟೇ,!

ಹಮೀದ್ ಹಸನ್ ಮಾಡೂರು ಅವರ ಕವಿತೆ-“ಜೋಕರ್” Read Post »

ಕಾವ್ಯಯಾನ, ಗಝಲ್

ಡಾ ಸುರೇಶ ನೆಗಳಗುಳಿ ಅವರ ಗಜಲ್

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ಗಜಲ್ಹರೆಯವೇಕೆ ನಿಲದ ನೀರು ಬಾಳಿನೊಡನೆ ಎನುವ ಪ್ರಶ್ನೆಯೇತಕೆ
ನೆರೆದ ಕೇಶ ಹರಿಸಿ ಕರದಿ ಒಲವ ಬಲೆ *ಯ*  ಇರಿಸಿ *ದೆಯಲ್ಲಾ*  ನೀನು

ಡಾ ಸುರೇಶ ನೆಗಳಗುಳಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎ.ಹೇಮಗಂಗಾ ಅವರ‌ ಗಜಲ್

ಗಜಲ್‌ ಲೋಕ

ಎ.ಹೇಮಗಂಗಾ

ಗಜಲ್

ಇಷ್ಟು ಕಾಲ ಬತ್ತಿ ಹೋದ ಬಯಕೆಯ ಒರತೆ ಮತ್ತೆ ಚಿಮ್ಮುತಿದೆ
ಬಣ್ಣ ಮಾಸಿದ ಕನಸಿಗೆ ಹೊಸ ರಂಗನು ಲೇಪಿಸಿದವನು ನೀನು

ಎ.ಹೇಮಗಂಗಾ ಅವರ‌ ಗಜಲ್ Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿ ವಚನ
ಜ್ಯೋತಿ ಎಂದರೆ ನಮ್ಮ ಮನದ ಅಜ್ಞಾನ ಅಂದರೆ ಕತ್ತಲೆಯನ್ನು ಕಳೆದು ಬೆಳಕನ್ನು ನೀಡುವುದು . ಜ್ಞಾನಿಯೊಡನಾಡಿ ಮನದ ಅಂಧಕಾರ ಕಳೆದುಕೊಂಡು ಜ್ಞಾನಿಯಾದೆನು .

Read Post »

You cannot copy content of this page

Scroll to Top