ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಕಂಬನಿ ಹರಿದು ಕೆನ್ನೆಗಳ ರಂಗೆಲ್ಲ ಮಾಸಿ ಕರೆಯಾಗಿದೆ
ಉಸಿರಿನ ಬಿಸುಪು ಕಂಗಳ ನೋಟವನು ಮಸುಕಾಗಿಸಿದೆ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ದ್ವಿಪದಿಗಳು

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ದ್ವಿಪದಿಗಳು
ಸತ್ಯ ಹೇಳಲು ಗಟ್ಟಿ ಗುಂಡಿಗೆ ಬೇಕು
ಸುಳ್ಳು ಹೇಳಲು ಬಣ್ಣದ ಮಾತುಗಳೆ ಸಾಕು

ಲಲಿತಾ ಪ್ರಭು ಅಂಗಡಿ ಅವರ ದ್ವಿಪದಿಗಳು Read Post »

ಕಾವ್ಯಯಾನ

ಡಾ. ಲೀಲಾ ಗುರುರಾಜ್ ಅವರ ಕವಿತೆ-ಮತ್ತದೇ ಬೇಸರ

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

ಮತ್ತದೇ ಬೇಸರ
ಈಗ ಬರೀ ನೋವೇ ತುಂಬಿದೆಯಲ್ಲ
ನಿನ್ನಾಸರೆಯಲ್ಲಿ ಜೀವನ ನಡೆಸಿದೆನಲ್ಲ

ಡಾ. ಲೀಲಾ ಗುರುರಾಜ್ ಅವರ ಕವಿತೆ-ಮತ್ತದೇ ಬೇಸರ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರಕವಿತೆ-ತನ್ಮಯ

ಮುಳುಗುವ ಸೂರ್ಯನ ಅಂದವ ಕಾಣಲು
ಚಂದಿರ ಮೆಲ್ಲನೆ ಮೂಡುವನು
ಲಂಗರು ಹಾಕಿದ ಹಡಗುಗಳಲ್ಲಿ
ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ತನ್ಮಯ

ಮನ್ಸೂರ್ ಮೂಲ್ಕಿ ಅವರಕವಿತೆ-ತನ್ಮಯ Read Post »

You cannot copy content of this page

Scroll to Top