ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಸ್ತ್ರೀ ಅಂದರೆ ಅಷ್ಟೇ ಸಾಕೆ “ಡಾ.ಸುಮತಿ ಪಿ ಅವರ ಲೇಖನ

ಮಹಿಳಾ ಸಂಗಾತಿ

ಡಾ.ಸುಮತಿ ಪಿ

“ಸ್ತ್ರೀ ಅಂದರೆ ಅಷ್ಟೇ ಸಾಕೆ ”
ಒಬ್ಬ ಸೈನಿಕ ಹೇಗೆ ದೇಶದ ಸೇವೆಗೆ ಸದಾ ಸಿದ್ದನಾಗಿರುತ್ತಾನೋ ಹಾಗೆಯೇ ಪ್ರತಿ ಮನೆಯಲ್ಲಿ ಮಹಿಳೆ ತನ್ನ ಕುಟುಂಬದ ಒಳಿತಿಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ.

“ಸ್ತ್ರೀ ಅಂದರೆ ಅಷ್ಟೇ ಸಾಕೆ “ಡಾ.ಸುಮತಿ ಪಿ ಅವರ ಲೇಖನ Read Post »

ಇತರೆ

ಹಾಸನದ ಪೂಜಾ ರಘುನಂದನ್ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಸಂಭ್ರಮ-ಗೊರೂರು ಅನಂತರಾಜು

ಹಾಸನದ ಪೂಜಾ ರಘುನಂದನ್ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಸಂಭ್ರಮ

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯ ವ್ಯಾಪ್ತಿಯಲ್ಲಿನ ಸೆನ್ಸಾರ್ ಬೋರ್ಡ್ ನ ಪ್ಯಾನೆಲ್ ಅಡೈಸರ್ ಸದಸ್ಯರಾಗಿ 2 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹಾಸನದ ಪೂಜಾ ರಘುನಂದನ್ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಸಂಭ್ರಮ-ಗೊರೂರು ಅನಂತರಾಜು Read Post »

ಇತರೆ

ಮಹಿಳಾದಿನ-ಸುಲೋಚನಾ ಮಾಲಿಪಾಟೀಲ

ಮಹಿಳಾದಿನ-ಸುಲೋಚನಾ ಮಾಲಿಪಾಟೀಲ
ಹೆಣ್ಣು ಜಗದ ಕಣ್ಣು
ಅವಳಿಗೂ ನಿಮ್ಮಂತೆ ಬದುಕೈತಿ ನೋಡ
ನೆರಳಿಗೆ ಅಂಜಿ ಬದುಕ ಕಟ್ಟಿಕೊಂಡಾಳ
ಮತ್ಯಾಕೆ ಹೆಣ್ಣಿನ ಸುತ್ತ ಕಟ್ಯಾರ ಜಾಲಿ ಬೇಲ

ಮಹಿಳಾದಿನ-ಸುಲೋಚನಾ ಮಾಲಿಪಾಟೀಲ Read Post »

ಇತರೆ

ಮಹಿಳಾ ದಿನ-ಇಂದಿರಾ.ಕೆ

ಮಹಿಳಾ ದಿನ-ಇಂದಿರಾ.ಕೆ
ಮಹಿಳೆ
ಮನೆಯ ನೆಮ್ಮದಿ, ಶಾಂತಿ, ಕೀರ್ತಿ ಕೊನೆವರೆಗೂ ಕಾಪಿಡುವವಳು ಹೆಣ್ಣು
ವೈವಿಧ್ಯಗಳ ನಡುವೆ ಸಮಷ್ಟಿ ಭಾವವ ಬೆಳೆಸುವವಳು ಹೆಣ್ಣು

ಮಹಿಳಾ ದಿನ-ಇಂದಿರಾ.ಕೆ Read Post »

ಇತರೆ

ಮಹಿಳಾ ದಿನ-ಸಾಕ್ಷಿ ಶ್ರೀಕಾಂತ ತಿಕೋಟಿಕರ

ಮಹಿಳಾ ದಿನ-ಸಾಕ್ಷಿ ಶ್ರೀಕಾಂತ ತಿಕೋಟಿಕರ
ಮಹಿಳಾ ದಿನಾಚರಣೆ ಏಕೆ ಮತ್ತು ಹೇಗೆ
ಮಹಿಳಾ ದಿನಾಚರಣೆಯ ಒಂದು ಭಾವಾಂಕುರ ಆಗಿದ್ದು ಇಪತ್ತನೇಯ ಶತಮಾನದ ಆದಿಯಲ್ಲಿ, ಆಗ ಕೈಗಾರಿಕಾ ಕ್ರಾಂತಿ ಭರದಿಂದ ಸಾಗಿತ್ತು. ಆದರೆ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು

ಮಹಿಳಾ ದಿನ-ಸಾಕ್ಷಿ ಶ್ರೀಕಾಂತ ತಿಕೋಟಿಕರ Read Post »

ಇತರೆ

ಮಹಿಳಾ ದಿನ-ಶಾರದಾ ಜೈರಾಂ ಬಿ

ಮಹಿಳಾ ದಿನ-ಶಾರದಾ ಜೈರಾಂ ಬಿ
ಹೆಣ್ಣೆಂದರೆ…!!
ಹೊಡೆತಕ್ಕೆ ಸಿಲುಕಿ ತರಗುಟ್ಠಿದಳು
ಅದುಮಿಟ್ಟ ದುಃಖಕ್ಕೆ ಲೆಕ್ಕವುಂಟೆ
ಹರಿಸಿದ ಅಶ್ರುಧಾರೆಗೆ ಕೊನೆಯುಂಟೆ

ಮಹಿಳಾ ದಿನ-ಶಾರದಾ ಜೈರಾಂ ಬಿ Read Post »

You cannot copy content of this page

Scroll to Top