ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಸವಿತಾ ನಾಗಭೂಷಣ ಅವರ ಕನ್ನಡಕವಿತೆ-‘ಕನಕ – ಕೃಷ್ಣ’ ಇಂಗ್ಲೀಷಿಗೆ ಅನುವಾದ ಪಿ. ಶಶಿಕಲಾ, ಚಾಮರಾಜನಗರ.

ಸವಿತಾ ನಾಗಭೂಷಣ ಅವರ ಕನ್ನಡಕವಿತೆ-‘ಕನಕ – ಕೃಷ್ಣ’ ಇಂಗ್ಲೀಷಿಗೆ ಅನುವಾದ ಪಿ. ಶಶಿಕಲಾ, ಚಾಮರಾಜನಗರ.

ಕುಲದ ನೆಲೆಯಿಲ್ಲ, ಕಾಲದ ಹಂಗಿಲ್ಲ
ಕನಕ ಮಣ್ಣಾದ..ಕೃಷ್ಣ ಕಲ್ಲಾದ
ಇದೊಂದು ಕಲ್ಲು-ಮಣ್ಣಿನ ಕಥೆ ಹೆಚ್ಚೇನಿಲ್ಲ…

ಸವಿತಾ ನಾಗಭೂಷಣ ಅವರ ಕನ್ನಡಕವಿತೆ-‘ಕನಕ – ಕೃಷ್ಣ’ ಇಂಗ್ಲೀಷಿಗೆ ಅನುವಾದ ಪಿ. ಶಶಿಕಲಾ, ಚಾಮರಾಜನಗರ. Read Post »

ಕಾವ್ಯಯಾನ

ಡಾ.ವೈ.ಎಂ.ಯಾಕೊಳ್ಳಿ-ಕನಕ ಸ್ಮರಣೆ

ಕಾವ್ಯ ಸಂಗಾತಿ

ಡಾ.ವೈ.ಎಂ.ಯಾಕೊಳ್ಳಿ-

ಕನಕ ಸ್ಮರಣೆ
ಬರೆದ ನೂರಾರು ಕೀರ್ತನೆ ನಾಲ್ಕು ಕಾವ್ಯಗಳ
ಭಕ್ತಿಯಲಿ ಮಿಂದಿತ್ತು ಸುತ್ತ ಗಣ ಮೇಳ
ಕನಕನಾದನು ಜಗಕೆ ಆರಾಧ್ಯ ದಂಡಿಗೆ ತಾಳ
ತೋರಿದನು ಜಗಕೆಲ್ಲ ಭಕ್ತಿ ಶಕ್ತಿ ಸಂಮೇಳ

ಡಾ.ವೈ.ಎಂ.ಯಾಕೊಳ್ಳಿ-ಕನಕ ಸ್ಮರಣೆ Read Post »

ಕಾವ್ಯಯಾನ

ಸುಜಾತಾ ರವೀಶ್ಅವರ ಕನಕರ ಕೀರ್ತನೆ

ಕಾವ್ಯ ಸಂಗಾತಿ

ಕನಕದಾಸರ ರಚನೆಗಳನ್ನು ಆಧರಿಸಿ ಬರೆದ ಕವನ

ಸುಜಾತಾ ರವೀಶ್
ಸಜ್ಜನರ ಸಂಗದೊಳು ಇರಿಸೆನ್ನ ರಂಗ ಬೇಡಿಕೆಯ ಮುಂದಿಡುತ
ಏಳು ನಾರಾಯಣ ಏಳು ಲಕ್ಷ್ಮೀರಮಣ ಎಂದು ಏಳಿಸುತ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎನುತ
ಜಯಮಂಗಳಂ ನಿತ್ಯ ಶುಭಮಂಗಳಂ ಪಾಡಿದವರು

ಸುಜಾತಾ ರವೀಶ್ಅವರ ಕನಕರ ಕೀರ್ತನೆ Read Post »

ಕಾವ್ಯಯಾನ

ಡಾ. ಮಹೇಂದ್ರ ಕುರ್ಡಿ-ದಾಸ_ಶ್ರೇಷ್ಠರು,ಕನಕದಾಸರು

ಡಾ. ಮಹೇಂದ್ರ ಕುರ್ಡಿ-ದಾಸ_ಶ್ರೇಷ್ಠರು,ಕನಕದಾಸರು
ಜನಮನಗಳ ಹೃದಯ ತಲ್ಲಣಿಸಿ
ಭೋಗ ವೈಭೋಗದ ನೀತಿ ಸಾರಿದ
ದಾಸ ಶ್ರೇಷ್ಠರು ಇವರಯ್ಯ

ಡಾ. ಮಹೇಂದ್ರ ಕುರ್ಡಿ-ದಾಸ_ಶ್ರೇಷ್ಠರು,ಕನಕದಾಸರು Read Post »

ಅಂಕಣ ಸಂಗಾತಿ, ಅರಿವಿನ ಹರಿವು

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ನಗುವುದು ಸಹಜ ಧರ್ಮ
ಕಳೆದು ಹೋದ ಖುಷಿ,ನಗುವನ್ನು ಪುನಃ ಪಡೆಯಲು ಹಾತೊರೆಯುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿ.ಕೆಲಸವಿಲ್ಲದೆ ಅಲೆಯುತ್ತಿರುವ ಜನಾಂಗದ ಹೋರಾಟಕ್ಕೆ ಗೆಲುವು ಸಿಕ್ಕಾಗ ಸಿಗುವ ಖುಷಿ ಮರೆಯಲು‌ ಸಾಧ್ಯವಿಲ್ಲ

Read Post »

You cannot copy content of this page

Scroll to Top