ನಾಗರಾಜ ಜಿ. ಎನ್. ಬಾಡ ಅವರ ಕವಿತೆ,ಹಾರಿಹೋಗುವ ಹಕ್ಕಿ
ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹಾರಿಹೋಗುವ ಹಕ್ಕಿ
ಶೂನ್ಯ ಭಾವವ ಉಳಿಸಿಹೋದೆ
ಮನದೊಳಗಿನ ಕನಸುಗಳ
ಚೆಲ್ಲಾಪಿಲ್ಲಿಗೊಳಿಸಿ ದೂರವಾದೆ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ,ಹಾರಿಹೋಗುವ ಹಕ್ಕಿ Read Post »
ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹಾರಿಹೋಗುವ ಹಕ್ಕಿ
ಶೂನ್ಯ ಭಾವವ ಉಳಿಸಿಹೋದೆ
ಮನದೊಳಗಿನ ಕನಸುಗಳ
ಚೆಲ್ಲಾಪಿಲ್ಲಿಗೊಳಿಸಿ ದೂರವಾದೆ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ,ಹಾರಿಹೋಗುವ ಹಕ್ಕಿ Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಹಣತೆ ಉಸಿರಿನ ಒರತೆ
ಹಚ್ಚಿ ಮನೆಗಳಲಿ ಮಣ್ಣಿನ ದೀಪ
ತುಂಬಿ ಮನಗಳಲಿ ಶಾಂತ ಪ್ರದೀಪ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಹಣತೆ ಉಸಿರಿನ ಒರತೆ Read Post »
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಓಡು ನೀ ಓಡು
ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಂಪಿಕ್ 2024 ರಲ್ಲಿ ಭಾರತ ದೇಶದ ವರಂಗಲ್ ಜಿಲ್ಲೆಯ ಕ್ರೀಡಾಪಟು ದೀಪ್ತಿ ಜೀವನಜಿ ಓಟದಲ್ಲಿ ಪದಕ ವಿಜೇತಳಾಗಿರುವುದು ಇದಕ್ಕೆ ಸಾಕ್ಷಿ.
ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಜ್ಞಾನ ಹೇಳುತಿದೆ ನೀ ಬರೆಯದಿರೆ ಯಾವ ಅನಾಹುತ ಆಗದೆಂದು
ವ್ಯವಹಾರಿಕ ಜೀವನಸತ್ಯ ಅರಿತು ಹಿಂದುಳಿದವ ನಾನಾಗಲಾರೆ ತಿಳಿವೇ
ಬಾಗೇಪಲ್ಲಿ ಅವರ ಗಜಲ್ Read Post »
ಲಹರಿ ಸಂಗಾತಿ
ಶಾರದಜೈರಾಂ.ಬಿ.ಚಿತ್ರದುರ್ಗ.
‘ಮತ್ತೆ ಸಿಗೋಣ ಕಮು’ಲಹರಿ-
ನನ್ನ ಭಾವೀ ಬದುಕಿನ ಬಗ್ಗೆ ತುಂಬಾ ಆತಂಕ ಎಲ್ಲರನ್ನೂ ಒಂದೇ ತೆರನಾಗಿ ಯೋಚಿಸದೆ ಮುಗ್ಧತೆಯಿಂದ ಒಳ್ಳೆಯವರೆಂದು ಭ್ರಮಿಸುವ ಗುಣ ಬಿಡು ಎಂದು ತಿಳಿ ಹೇಳುತ್ತಿದ್ದಳು.
‘ಮತ್ತೆ ಸಿಗೋಣ ಕಮು’ಲಹರಿ-ಶಾರದಜೈರಾಂ.ಬಿ.ಚಿತ್ರದುರ್ಗ. Read Post »
ಕಾವ್ಯಸಂಗಾತಿ
ಸಿದ್ದರಾಮ ಹೊನ್ಕಲ್ –
ಈ ಕಣ್ಣುಗಳೇ ಹೀಗೆ…
ಕಣ್ಣಿರನ್ನೇ
ಶಾಶ್ವತಗೊಳಿಸುತ್ತವೆ;
ತಾವಾದರೂ ಚೆಂದ
ಇರುತ್ತವೆಯೋ..
ಸಿದ್ದರಾಮ ಹೊನ್ಕಲ್ ಅವರ ಕವಿತೆ-ಈ ಕಣ್ಣುಗಳೇ ಹೀಗೆ… Read Post »
You cannot copy content of this page