ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಲಹು ಕವಿತೆಯನು
ಒಲವು ಹರಿಸುವೆನು
ಬಾಳ ನವ್ಯತೆಯನು
ಜೀವ ತಂತುವನು||

ಅರಳಿಮರವಾಗಿ
ತೆನೆಯ ಹೂವಾಗಿ
ಬದುಕ ಜೇನಾಗಿ
ಕನಸ ಚಿಗುರಿದೆ||

ಕಾಣದ ನೀನಲ್ಲಿ
ಕಂಡಂತೆ ಮನದಲ್ಲಿ
ಒಲವ ಪಯಣದಲಿ
ಸಿಹಿ ದಾರಿಯಲಿ||

ನೂತನವಾದ ಜಗತ್ತು
ಶಿಖರವಾದ ಮನಸ್ಸಿತ್ತು
ಕಾಪಾಡುತ ಬಂದಿರುವೆ
ನನಗಾಗಿ ಹುಟ್ಟಿರುವೆ||

ಸಾಗರದ ಖುಷಿಯಿದೆ
ಭಾವನೆಯ ಜೊತೆ ಇದೆ
ಕಡಲ ತೀರದಂತೆ
ಪ್ರೀತಿ ಅನುರಾಗವಿದೆ||


About The Author

Leave a Reply

You cannot copy content of this page

Scroll to Top