ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’

ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’
ಏನಾದರೂ ಹೇಳಬೆಕೆನಿಸಿದರೆ ಕೇಳಿಸಿಕೊಳ್ಳಲು
ಸರಿತಪ್ಪುಗಳ ತಿಳಿಸಿ ಹೇಳಲು
ಇದೀಗ ಅವ್ವನ ಉಪಸ್ಥಿತಿಯೇ ಇಲ್ಲ

ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’ Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ

ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ
ಮತ್ತೊಮ್ಮೆ ನೆರಳಿಕೆ ಹಾಂ ಹೂಂ
ಅಷ್ಟೇ ಅದರ ಘರ್ಜನೆಗೆ
ಹೊರಹೊಮ್ಮುವ ನೋವು

ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ Read Post »

ಇತರೆ, ಗಜಲ್ ವಿಶೇಷ

‘ಕಲಬುರ್ಗಿಯಲ್ಲಿ ಗಜಲ್ ಗುಂಜನ’-ಕೆ ಗೋವಿಂದ ಭಟ್

‘ಕಲಬುರ್ಗಿಯಲ್ಲಿ ಗಜಲ್ ಗುಂಜನ’-ಕೆ ಗೋವಿಂದ ಭಟ್
ಅದೊಂದು ನಾದ.ಸದಾ ರಿಂಗಣಿಸುವ ಕಿವಿಗಳಲಿ ಗುಯ್ ಗುಡುವ ನಾದವೇ ಆಗಿದೆ.ಅದೇ ನಶೆಯಾಗಿದೆ.ಅತಿಯಾದ ಪ್ರೀತಿಯೂ ಭಕ್ತಿಯೇ ಆಗಿದೆ.ಎಂದು ಅನಸೂಯ ಜಹಗೀರದಾರ ಭಾವುಕರಾಗಿ ಹೇಳಿದರು.

‘ಕಲಬುರ್ಗಿಯಲ್ಲಿ ಗಜಲ್ ಗುಂಜನ’-ಕೆ ಗೋವಿಂದ ಭಟ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಎದೆ ಬನವ ಹಸನಾಗಿಸಿ ಪ್ರೇಮದೂಗಳ ತೋಟವಾಗಿಸಿದ್ದೆ
ಪ್ರೀತಿಯ ಪಾರಿಜಾತಕೆ ಗುಂಗೇರಿಸಿದ ಉಸ್ತಾದ್ ಎಲ್ಲಿರುವೆ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಇತರೆ

” ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳ ಪರಿಣಾಮಗಳು ” ಕಾವ್ಯ ಸುಧೆ(ರೇಖಾ)

” ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳ ಪರಿಣಾಮಗಳು ” ಕಾವ್ಯ ಸುಧೆ(ರೇಖಾ)
ಸಾಮಾಜಿಕ ಮಾಧ್ಯಮವನ್ನು ಧನಾತ್ಮಕವಾಗಿ ಬಳಸಲು, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ಸುರಕ್ಷಿತ ಮತ್ತು ಆರೋಗ್ಯಕರ ಸಮಾಜವನ್ನು ರಚಿಸಲು ನಾವು ಶ್ರಮಿಸಬೇಕು.

” ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳ ಪರಿಣಾಮಗಳು ” ಕಾವ್ಯ ಸುಧೆ(ರೇಖಾ) Read Post »

ಕಾವ್ಯಯಾನ

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ಓ… ಇನ್ ಆ ಕಾಲ ಬತ್ತಾದ?

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ಓ… ಇನ್ ಆ ಕಾಲ ಬತ್ತಾದ?
ರಾಗಿ ಪೈರ್ಗ್ಳಾಗ ಸಾಸಿವೆ ಕಂಕಿಗಳು
ಮಂದ್ಗ ಹೂಗ್ಳು ಬಿಡೋ ವತ್ಕ
ಎಂಡರ್ಕಾಯ್ಗ್ಳಾಗ ಕೊಬ್ಬು

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ಓ… ಇನ್ ಆ ಕಾಲ ಬತ್ತಾದ? Read Post »

ಕಾವ್ಯಯಾನ

ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ!

ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ!
ಒಂದೊಮ್ಮೆ ಜರ್ಬಿನಲಿ
ಕೋಡೆತ್ತಿ ತಿವಿದುರುಳಿಸಿದ
ಅಸಾಧ್ಯ ಎತ್ತುಗಳು

ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ! Read Post »

ಕಾವ್ಯಯಾನ

ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….

ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….
ಎದೆಗಾದರು ಇರಿಯಬೇಕಲ್ಲವೆ
ಇದ್ದ ಪ್ರೀತಿಯನ್ನು ನನ್ನೊಂದಿಗೆ
ಕೊಲ್ಲಬಹುದಿತ್ತು

ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ…. Read Post »

ಇತರೆ

ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಈ ಭಾಗಕ್ಕೆ ಸಾಹಿತ್ಯಿಕ ನ್ಯಾಯ ಒದಗಿಸಲು ಹೋರಾಡುತ್ತಾರೆ. — ಸಚಿವ‌ ದರ್ಶನಾಪುರ.

ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಈ ಭಾಗಕ್ಕೆ ಸಾಹಿತ್ಯಿಕ ನ್ಯಾಯ ಒದಗಿಸಲು ಹೋರಾಡುತ್ತಾರೆ. — ಸಚಿವ‌ ದರ್ಶನಾಪುರ.
ಅವರಿಗೆ ಅವರ ಶ್ರಮಕ್ಕೆ ಅಕಾಡೆಮಿ ಸದಸ್ಯತ್ವ ತೀರಾ ಸಣ್ಣದು. ಅವರಿಗೆ ಉಜ್ವಲ ಭವಿಷ್ಯ ಕಾದಿದೆ.ಇವರು ಕೂಡಾ ಶಾಂತರಸರಂತೆ ಈ ಭಾಗದ ಸಾಹಿತಿಗಳಿಗೆ ನ್ಯಾಯ ಒದಗಿಸಲು ಹೋರಾಡುತ್ತಾರೆ.. ಎಂದು ಅಭಿನಂದಿಸಿ ಮಾತನಾಡಿದರು.

ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಈ ಭಾಗಕ್ಕೆ ಸಾಹಿತ್ಯಿಕ ನ್ಯಾಯ ಒದಗಿಸಲು ಹೋರಾಡುತ್ತಾರೆ. — ಸಚಿವ‌ ದರ್ಶನಾಪುರ. Read Post »

You cannot copy content of this page

Scroll to Top