ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ?
ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ?
ಕಾಣದು ಒಡಲಿನ ಉರಿಗಳ ಬೇಗುದಿ
ಕಣ್ಣೇ ಇರದಿಹ ಕುರುಡರಿಗೆ
ನೋವಲಿ ಬೇಯುವ ಬದಲಿಗೆ ನೀನು
ಛಲದಲಿ ಎದ್ದರೆ ಶುಭಗಳಿಗೆ//
ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ? Read Post »