ಕಾವ್ಯ ಸಂಗಾತಿ
ಡಾ.ಲೋಹಿತೇಶ್ವರಿ ಎಸ್ ಪಿ
‘ಇಹಕೂ…ಪರಕೂ….. ನೀನೇ…..’


ಜೀವಗಳ ಬೆಸೆಯುವ
ಬಂಧದಿ ಅರಳಿದ ಸುಂದರ
ಸ್ವರವು ನೀ…
ನಲಿವಿನಲೂ
ನೋವಿನಲೂ
ಜೊತೆಯಾದೆ ನೀ…
ಬದುಕಿನ ಆ ಭೇಟಿಯಲ್ಲಿ
ಭಾಗಿ ನಾ ನಿನ್ನೊಂದಿಗೆ..
ನನ್ನೊಂದಿಗೆ ನೀ….
ಇಹಕೂ ನೀನೇ
ಪರಕೂ ನೀನೇ
ಸ್ವರದ ಒಲವಿಗೆ ನೀ…
ಡಾ.ಲೋಹಿತೇಶ್ವರಿ ಎಸ್ ಪಿ

ಕಾವ್ಯ ಸಂಗಾತಿ
ಡಾ.ಲೋಹಿತೇಶ್ವರಿ ಎಸ್ ಪಿ
‘ಇಹಕೂ…ಪರಕೂ….. ನೀನೇ…..’


ಜೀವಗಳ ಬೆಸೆಯುವ
ಬಂಧದಿ ಅರಳಿದ ಸುಂದರ
ಸ್ವರವು ನೀ…
ನಲಿವಿನಲೂ
ನೋವಿನಲೂ
ಜೊತೆಯಾದೆ ನೀ…
ಬದುಕಿನ ಆ ಭೇಟಿಯಲ್ಲಿ
ಭಾಗಿ ನಾ ನಿನ್ನೊಂದಿಗೆ..
ನನ್ನೊಂದಿಗೆ ನೀ….
ಇಹಕೂ ನೀನೇ
ಪರಕೂ ನೀನೇ
ಸ್ವರದ ಒಲವಿಗೆ ನೀ…
ಡಾ.ಲೋಹಿತೇಶ್ವರಿ ಎಸ್ ಪಿ

You cannot copy content of this page