ಗಂಗಾ ಚಕ್ರಸಾಲಿ ಅವರ ತನಗಗಳು
ಗಂಗಾ ಚಕ್ರಸಾಲಿ ಅವರ ತನಗಗಳು
ಬಂಧಿ ಮನೆಯೊಳಗೆ
ರವಿಮಾಮ ನಮಗೆ
ಬಿಡುತ್ತಿಲ್ಲ ಹೊರಗೆ
ಗಂಗಾ ಚಕ್ರಸಾಲಿ ಅವರ ತನಗಗಳು Read Post »
ಗಂಗಾ ಚಕ್ರಸಾಲಿ ಅವರ ತನಗಗಳು
ಬಂಧಿ ಮನೆಯೊಳಗೆ
ರವಿಮಾಮ ನಮಗೆ
ಬಿಡುತ್ತಿಲ್ಲ ಹೊರಗೆ
ಗಂಗಾ ಚಕ್ರಸಾಲಿ ಅವರ ತನಗಗಳು Read Post »
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!
ಇದ್ದಾಗ ಅವಳೆಂದೂ
ಏನನ್ನೂ ಕಾಡದ ಮುಗ್ಧ ಜೀವ
ಕಾಡುತ್ತಿದೆ ಅವಳ ನೆನಪೀಗ
ಅವಳಿಲ್ಲವೆಂದು!
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ! Read Post »
ವ್ಯಾಸ ಜೋಶಿ ತನಗಗಳು
ಹಾಲಿನಂಥ ಮನಸು
ಬೆಚ್ಚಗಿನ ಅಪ್ಪುಗೆ
ಪ್ರೀತಿಯು ಹೆಪ್ಪಾಗಿದೆ
ಒಲವಿಂದ ಮೆಚ್ಚುಗೆ.
ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಅಪಾರ್ಟ್ಮೆಂಟ್ ಗೋಡೆ ಗಿಳಿ
ಪ್ಲಾಸ್ಟಿಕ್ ಬಾವಿಯ ಬೇರು
ಪಾತಾಳ ಗಂಗೆಯ ಮುಟ್ಟಿ
ಮುಕ್ತಿ ಪಡೆದು ಬಂದಂತೆ
ಸಿಕ್ಕ ಸಿಕ್ಕವರಿಗೆಲ್ಲ
ಮಸಣಮುಕ್ತಿ
ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಅಪಾರ್ಟ್ಮೆಂಟ್ ಗೋಡೆ ಗಿಳಿ Read Post »
ಬಿಸಿಲಿನ ಬವಣೆ (ಹಾಹಾಕಾರ)ಲೇಖನ-ಲಲಿತಾ ಪ್ರಭು ಅಂಗಡಿ
ಬಿಸಿಲಿನಿಂದ ಚರ್ಮ ರೋಗ, ಮೂರ್ಛೆ ಬರುವುದು, ನಿರ್ಜಲೀಕರಣ ಆಗುವುದಲ್ಲದೆ,ಆಯಾಸ ಆಗುವುದನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,ಮೊಸರು ಮಜ್ಜಿಗೆ, ಸೇವನೆ, ಶರಬತ್, ಎಳೆನೀರು,ಹಣ್ಣು ಹಂಪಲು,ಹಸಿರು ತರಕಾರಿಗಳ ಬಳಕೆ,ಮ್ರದು ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸಿಬೇಕಾಗಿದೆ.
ಬಿಸಿಲಿನ ಬವಣೆ (ಹಾಹಾಕಾರ)ಲೇಖನ-ಲಲಿತಾ ಪ್ರಭು ಅಂಗಡಿ Read Post »
‘ಕೇತಲದೇವಿ – ೧’ ಲೇಖನ ನಂರುಶಿ ಕಡೂರು
ಈ ಕಾರಣಕ್ಕಾಗಿ ಅನುಭಾವಿಗಳು ಮಡಿಕೆಯನ್ನ ಮಾನವನ ಶರೀರಕ್ಕೆ ಹೋಲಿಸಿ ಅನೇಕ ತತ್ವಪದಗಳನ್ನು ಹೆಣೆದಿದ್ದಾರೆ. ಈ ಸಾಲಿನಲ್ಲಿ ಶಿಶುನಾಳ ಶರೀಫರು ವಿಶಿಷ್ಟವಾಗಿ ನಿಲ್ಲುತ್ತಾರೆ. ಮನುಷ್ಯನ ದೇಹ ಒಂಬತ್ತು ತೂತಿನ ಕೊಡವೆಂದು ಮಣ್ಣಿನ ಮಡಿಕೆಗೆ ಹೋಲಿಸಿದ್ದಾರೆ ಮಣ್ಣಮಡಿಕೆ ಮತ್ತು ಮನುಜ ಬದುಕು ಭಿನ್ನವಲ್ಲವೆಂಬುದು ಈ ತತ್ವದ ತಾತ್ವಿಕ ತಿರುಳು.
‘ಕೇತಲದೇವಿ – ೧’ ಲೇಖನ ನಂರುಶಿ ಕಡೂರು Read Post »
You cannot copy content of this page