ಓದುವ ಗೀಳು ವಿಶೇಷ ಲೇಖನ-ಸುಜಾತಾ ರವೀಶ್
ಓದುವ ಗೀಳು ವಿಶೇಷ ಲೇಖನ-ಸುಜಾತಾ ರವೀಶ್
ಆಗೆಲ್ಲ ಸಾಮಾನುಗಳನ್ನು ಪೇಪರ್ನಲ್ಲಿ ಕಟ್ಟಿಕೊಡುತ್ತಿದ್ದರು ಅದರೊಳಗಿನ ಅರ್ದಂಬರ್ಧ ಕಥೆ ಓದಿ ಮುಕ್ತಾಯ ಹೇಗಿರಬಹುದಿತ್ತು ಎಂದು ತಲೆಕೆಡಿಸಿಕೊಂಡಿದ್ದೂ ಉಂಟು. ಪದಬಂಧ ಗಳಿದ್ದರೆ ಮೊದಲು ಅವುಗಳನ್ನು ಭರ್ತಿ ಮಾಡುತ್ತಿದ್ದುದು .
ಓದುವ ಗೀಳು ವಿಶೇಷ ಲೇಖನ-ಸುಜಾತಾ ರವೀಶ್ Read Post »









