ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಕವಿತೆ-ಮುಪ್ಪಿಲ್ಲದ ಮುಗುಳ್ನಗೆ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಮುಪ್ಪಿಲ್ಲದ ಮುಗುಳ್ನಗೆ

ವರುಷಗಳುರುಳಿ ಮರಳಿ ಅರಳಿದ
ಚೆಲು ವಸಂತ ಸಂಚರ..
ಹರುಷ ಚಿಮ್ಮುತ ಮೆಲ್ಲಡಿಯಿದುತ
ತಂದ ನಗೆ ಇಂಚರ…

ಇಂದಿರಾ ಮೋಟೆಬೆನ್ನೂರ ಕವಿತೆ-ಮುಪ್ಪಿಲ್ಲದ ಮುಗುಳ್ನಗೆ Read Post »

ನಿಮ್ಮೊಂದಿಗೆ

ಆಕರ್ಷಣೆ ಲೇಖನ-ಮಾಧುರಿ ದೇಶಪಾಂಡೆ,

ಲೇಖನ ಸಂಗಾತಿ

ಆಕರ್ಷಣೆ ಲೇಖನ

ಮಾಧುರಿ ದೇಶಪಾಂಡೆ

ನಿರಂತರ ಆಕರ್ಷಣೀಯವಾದುದು ದೇವರು ನಿರ್ಮಿಸಿದ ಪ್ರಕೃತಿ, ಆ ಪ್ರಕೃತಿ ನಿರ್ಮಿಸಿದ ಪರಮಾತ್ಮ. ತಿಳಿದಷ್ಟು ಬೇಸರ ಉಂಟು ಮಾಡದೇ ಹೊಸ ಹೊಸ ರೂಪ ತೋರುವ ಭಗವಂತನ ಆಕರ್ಷಣೆ ನಮಗೆ ಆತ್ಮದ ಉನ್ನತಿ ಮತ್ತು ಉದ್ಧಾರದ ಮಾರ್ಗದರ್ಶಿಯಾಗಿದೆ.

ಆಕರ್ಷಣೆ ಲೇಖನ-ಮಾಧುರಿ ದೇಶಪಾಂಡೆ, Read Post »

You cannot copy content of this page

Scroll to Top