‘ಸಾಹಿತ್ಯ ಸಮ್ಮೇಳನಗಳು ಮತ್ತು ಬರ’ ಲೇಖನ-ಗಂಗಾಧರ ಬಿ ಎಲ್ ನಿಟ್ಟೂರ್
ಬೇಸಿಗೆ ನೀರಿಲ್ಲದೆ ಬರಗಾಲದ ಬವಣೆಯ ಛಾಯೆ ಜನ ಮನಗಳಲ್ಲಿ ಕಾಣುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನಗಳು ಅದ್ಧೂರಿತನ & ಆಡಂಬರದ ಗೋಜಿಗೆ ಹೋಗುವ ಬದಲು ಸರಳತನ ಮೆರೆಯುವಂತಾಗಬೇಕು. ಆಡಂಬರ & ಜಾತ್ರೆ ಸಾಹಿತ್ಯದ ಮೂಲ ಉದ್ದೇಶ ಅಲ್ಲವೇ ಅಲ್ಲ.
‘ಸಾಹಿತ್ಯ ಸಮ್ಮೇಳನಗಳು ಮತ್ತು ಬರ’ ಲೇಖನ-ಗಂಗಾಧರ ಬಿ ಎಲ್ ನಿಟ್ಟೂರ್ Read Post »



