ನಾಗರಾಜ ಹರಪನಹಳ್ಳಿ,ನಿಮಗೆ ಬೇಕಿಲ್ಲ ವೀಸಾ
ಕಾವ್ಯ ಸಂಗಾತಿ
ನಾಗರಾಜ ಹರಪನಹಳ್ಳಿ
ನಿಮಗೆ ಬೇಕಿಲ್ಲ ವೀಸಾ
ನಾಗರಾಜ ಹರಪನಹಳ್ಳಿ,ನಿಮಗೆ ಬೇಕಿಲ್ಲ ವೀಸಾ Read Post »
ಕಾವ್ಯ ಸಂಗಾತಿ
ನಾಗರಾಜ ಹರಪನಹಳ್ಳಿ
ನಿಮಗೆ ಬೇಕಿಲ್ಲ ವೀಸಾ
ನಾಗರಾಜ ಹರಪನಹಳ್ಳಿ,ನಿಮಗೆ ಬೇಕಿಲ್ಲ ವೀಸಾ Read Post »
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
“ಆಮಂತ್ರಿಸಿ ಹರ್ಷಿಸೋಣ”
ಮಧುಮಾಲತಿ ರುದ್ರೇಶ್ “ಆಮಂತ್ರಿಸಿ ಹರ್ಷಿಸೋಣ” Read Post »
ಮುತ್ತುಗದೆಲೆಯ ಒಂದೊಂದೇ ಜೋಡಿಸುತಿಹಳು
ನವ ವರುಷದ
ನೂರಾರು ಕನಸು ಗುರಿಗಳ
ರಾಶಿ ಹಾಕಲು
ತೂತು ಬಿದ್ದ ಎಲೆಗೆ
ನಾಜೂಕಿನಿಂದ ತೇಪೆ ಹಾಕುತಿಹಳು
ಒಲುಮೆಯ ಮಾತು
ಸೋರಿ ಹೋಗಬಾರದೆಂದು
ಉರುಳಿದ ವರುಷದ ಹೃದಯ ಗವಿಯಲ್ಲಿದ್ದ
ಮುಕ್ಕಾದ ಎಲೆಗಳ ಕಿರಣಕ್ಕೊಡ್ಡಿಹಳು
ಸವರಿ ಸವರಿ ಒದರಿ ಒದರಿ
ವ್ಯರ್ಥವಾಗದ್ದನ್ನು ಆರಿಸುತಿಹಳು
ನವ ವರುಷಕೆ ಕಾಪಿಡಲು
ಮುಕ್ಕಾದೆಲೆಗಳ
ದುಃಖ ದುಮ್ಮಾನದೊಂದಿಗೆ
ಬೆಂಕಿಗಾಹುತಿ ಮಾಡಿ
ಶಾಂತವಾದ ಮನದಿ ನಿಟ್ಟುಸಿರಿಟ್ಟಳು
ಪಣತೊಟ್ಟಳು ಸುತ್ತಲು ಮಾರ್ದನಿಸಿತು
ತನ್ನ ಕನಸಿನ ಮುತ್ತುಗದೆಲೆ ಮುಕ್ಕಾಗದಂತೆ
ತಿಳಿವಿನ ಬೆಳಕಲ್ಲಿ ಸಂಚರಿಸುತ್ತಿಹಳು
ನವನವೀನ ಗುರಿಯೊಂದಿಗೆ
ವರುಷದ ಹರುಷದೊಂದಿಗೆ…
ವಿಮಲಾರುಣ ಪಡ್ಡoಬೈಲ್
ವಿಮಲಾರುಣ ಪಡ್ಡoಬೈಲ್ ಕವಿತೆ-ಮುಕ್ಕಾಗದಿರಲಿ Read Post »
ಕಾವ್ಯ ಸಂಗಾತಿ
ಆದಪ್ಪ ಹೆಂಬಾ
ಹೊಸತು ವರುಷ ಮತ್ತೆ ಬರಲಿ
ಆದಪ್ಪ ಹೆಂಬಾ ಕವಿತೆ-ಹೊಸತು ವರುಷ ಮತ್ತೆ ಬರಲಿ Read Post »
ಭಾರತಿ ಅಶೋಕ್ ಕವಿತೆ ಮಾರಾಟವಾಗದ ವಸ್ತುಗಳು
ಭಾರತಿ ಅಶೋಕ್ ಕವಿತೆ ಮಾರಾಟವಾಗದ ವಸ್ತುಗಳು Read Post »
You cannot copy content of this page