ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಮಾಂ ಮದ್ಗಾರ ಕವಿತೆ-ನಾನಿನ್ನು ನಿದ್ರಿಸುವೆ

ಕಾವ್ಯ ಸಂಗಾತಿ ನಾನಿನ್ನು ನಿದ್ರಿಸುವೆ ಇಮಾಂ ಮದ್ಗಾರ ಮುಗ್ದತೆಯೊಂದಿಗೆ ಮುಕ್ತತೆಬೆರೆಸಿಧೈರ್ಯದೊಂದಿಗೆ ಮಹಿಳೆಯರ ಕನಸನನಸಾಗಿಸಿದಿರಿ “ಚಂದ್ರಗಿರಿಯತೀರ”ದಿಂದ ಅಬಲೆಯರಿಗೆ ಆಶಾಕಿರಣವಾಗಿ “ಸಹನಾ”ದೊಂದಿಗೆ ಬಿಡುಗಡೆಯ ದಾರಿತೋರಿದಿರಿ ಕದನಕ್ಕೆವಿರಾಮ ಹಾಕದೇ ಸುಳಿಯಲ್ಲಿಸಿಕ್ಕವರನ್ನು ವಜ್ರದಂತೆ ಹುಡುಕುಡುಕಿ ಪಂಜರದಿಂದ ಬಿಡಿಸಿದಿರಿ ತಳ ಒಡೆದದೋಣಿಯಲಿ ಅರ್ದರಾತ್ರಿಯಲಿಹುಟ್ಟಿದಕೂಸೆತ್ತಿಕೊಂಡು ಲೋಕದ ತಾಳಕ್ಕೆ ಕುಣಿಯದೇ ಹೀಗೂಒಂದು ಬದುಕಿದೆ ಎಂದುತೋರಿದಿರಿ ಕಮರಿದಕನಸುಗಳಿಗೆ ಕನಸುಗಳ ಗುಚ್ಛನೀಡಿ ತೇಲಾಡುವಮೋಡ ಗಳಾಗಬೇಡಿ ನಿಂತುನೆಲೆಯುರುವ ಸಾಗರಗಳಾಗಿ ಎಂದಿರಿ ಮಹಿಳೆಯರಿಗೆ ಬೆನ್ನೆಲುಬಾಗಿ ಹತಾಶೆಯ ಪದವಳಿಸಿನಾನಿನ್ನು ನಿದ್ರಿಸುವೆ ಎನ್ನುತ್ತಾ ಚಿರನಿದ್ದೆಗೆ ಜಾರಿದ ಅಬೂಬಕ್ಕರ ಮಾತೆ ನಿಮಗಿದೋ ನಮನಗಳು—

ಇಮಾಂ ಮದ್ಗಾರ ಕವಿತೆ-ನಾನಿನ್ನು ನಿದ್ರಿಸುವೆ Read Post »

You cannot copy content of this page

Scroll to Top