ಸವಿತಾ ಮುದ್ಗಲ್ ಕವಿತೆ-ಜೀವನ ನೌಕೆ
ಕಾವ್ಯ ಸಂಗಾತಿ
ಸವಿತಾ ಮುದ್ಗಲ್
ಜೀವನ ನೌಕೆ
ಸವಿತಾ ಮುದ್ಗಲ್ ಕವಿತೆ-ಜೀವನ ನೌಕೆ Read Post »
ಕಾವ್ಯ ಸಂಗಾತಿ
ಸವಿತಾ ಮುದ್ಗಲ್
ಜೀವನ ನೌಕೆ
ಸವಿತಾ ಮುದ್ಗಲ್ ಕವಿತೆ-ಜೀವನ ನೌಕೆ Read Post »
ಕಾವ್ಯಸಂಗಾತಿ
ಶ್ರೀಕಾಂತಯ್ಯ ಮಠ
ನನ್ನೊಳಗಿನ…
ಶ್ರೀಕಾಂತಯ್ಯ ಮಠ ಕವಿತೆ-ನನ್ನೊಳಗಿನ… Read Post »
ಕಾವ್ಯ ಸಂಗಾತಿ
ಹೆಚ್.ಎಸ್. ಪ್ರತಿಮಾ ಹಾಸನ್
ಹೆಚ್.ಎಸ್. ಪ್ರತಿಮಾ ಹಾಸನ್ ಕವಿತೆ-ಮಡಿಲಲ್ಲಿ ಮಗುವಾಗಿ ನೀನು Read Post »
ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ ಮೋಡದ ಮಳೆ ಕೋಗಿಲೆ ನೀನು ಹಾಡುವಾಗಮಾತುಗಳೆಲ್ಲ ಮೌನವುನವಿಲೇ ನೀನು ನಲಿಯುವಾಗರೆಪ್ಪೆಯು ಕೂಡ ಮುಚ್ಚದು. ಚಂದಿರನೇ ನೀನು ಕಾಣುವಾಗಸೂರ್ಯನು ಕೂಡ ನಾಚುವನುಬೆಳಕೆ ನೀನು ತೋರುವಾಗಕತ್ತಲೆ ಕೂಡ ಕರಗುವುದು. ಸರಸರ ಗಾಳಿಯು ಬೀಸುವಾಗತೇಲಿದ ಅನುಭವ ಆಗುವುದುಮೋಡದ ಮಳೆಯಲಿ ನೆನೆಯುವಾಗಕಿರುನಗೆ ಮನದಲಿ ಮೂಡುವುದು. ಸಂಜೆಯ ಸೂರ್ಯನು ಮುಳುಗುವಾಗಚುಕ್ಕಿಗಳೆಲ್ಲ ಹೊರಡುವುದುಲಂಗರು ಹಾಕಿದ ಹಡಗುಗಳೆಲ್ಲಪಳಪಳ ಹೊಳೆಯುತ ತೇಲುವುದು. ಮನ್ಸೂರ್ ಮುಲ್ಕಿ
ಮನ್ಸೂರ್ ಮುಲ್ಕಿ ಮೋಡದ ಮಳೆ Read Post »
ಸನ್ಮಾರ್ಗದಲ್ಲಿ ನಡೆವವಗೆ
ಸಂಕಟವು ತಪ್ಪದು
ದುರುಳರ ಸುಳ್ಳಿಗೆ
ಉಳಿಗಾಲವಿರದು
ಸುಳ್ಳು ಸಿಹಿಯಾದರೂ
ಭಾದಕವು
ರುಚಿಸದ ಕಹಿಯಾದರೂ
ಸತ್ಯವೇ ನಿಜವು
ಭಾಧೆಗಳಲಿ ಬೆಂದವಗೆ
ಸಿಗಬಹುದು ಗೆಲುವು
ಮಿಥ್ಯದ ಮಾತುಗಳಿಗೆ
ಸಿಗದೆಂದಿಗೂ ವಿಜಯವು
ಮೊಸರಿನಲಿ ಕಲ್ಲು
ಹುಡುಕುವವರ ನಡುವೆ
ಬೇಸರಿಸದೇ ಅರ್ಥೈಸಿಕೊ
ತಪ್ಪುಗಳು ಸಹಜವೇ
ಸತ್ಯಮೇವ ಜಯತೆ
ಭಾರತೀಯರ ಮೂಲಮಂತ್ರ
ಸತ್ಯದ ಹಾದಿಯಲ್ಲೇ
ಪಡೆದೆವು ಸ್ವತಂತ್ರ
✍️ ಅಮ್ಮು ರತನ್ ಶೆಟ್ಟಿ
ಅಮ್ಮು ರತನ್ ಶೆಟ್ಟಿ ಕವಿತೆ -ಸತ್ಯ Read Post »
ನನ್ನ ಬದುಕು ನನ್ನ ಹೆಮ್ಮೆ(ಆಟೋ ಚಾಲಕಿ ಫ್ರಭಾ ಬದುಕಿನ ಚಿತ್ರಣ)ಡಾ.ಸುಜಾತಾ.ಸಿ
ನನ್ನ ಬದುಕು ನನ್ನ ಹೆಮ್ಮೆ(ಆಟೋ ಚಾಲಕಿ ಫ್ರಭಾ ಬದುಕಿನ ಚಿತ್ರಣ)ಡಾ.ಸುಜಾತಾ.ಸಿ Read Post »
ಪ್ರಬಂಧ ಸಂಗಾತಿ
ಸರೋಜ ಪ್ರಭಾಕರ್
“ಶಾಲೆಯಾ ಪಕ್ಕದಲ್ಲೊಂದು ಮನೆಯ ಮಾಡಿ………”
ಸರೋಜ ಪ್ರಭಾಕರ್ ಲಲಿತ ಪ್ರಬಂಧ Read Post »
You cannot copy content of this page