ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್-

ಅತಿ ಚಿಕ್ಕ ಕಾಫಿಯಾ ಗಝಲ್

ಕೆಲಸವ ಹಿಡಿ
ದಿನವೂ ದುಡಿ

ಭ್ರಮೆ ಯಾಕೆ
ಶಕ್ತಿಯ ಪಡಿ

ಆತಂಕ ಬೇಡ
ಅಮೃತ ಕುಡಿ

ಪ್ರೀತಿ ಇರಲಿ
ಕೋಪವ ತಡಿ

ಚಟ ಚಟ್ಟವು
ಚಿಂತೆಯ ಬಿಡಿ

ಕಂಸನ ನುಡಿ
ನೆಮ್ಮದಿಯಿಂದ ಮಡಿ

—————-

ಕಂಚುಗಾರನಹಳ್ಳಿ ಸತೀಶ್

About The Author

1 thought on “ಕಂಚುಗಾರನಹಳ್ಳಿ ಸತೀಶ್-ಅತಿ ಚಿಕ್ಕ ಕಾಫಿಯಾ ಗಝಲ್”

Leave a Reply

You cannot copy content of this page

Scroll to Top