ಕಾವ್ಯ ಸಂಗಾತಿ
ಕಂಚುಗಾರನಹಳ್ಳಿ ಸತೀಶ್-
ಅತಿ ಚಿಕ್ಕ ಕಾಫಿಯಾ ಗಝಲ್


ಕೆಲಸವ ಹಿಡಿ
ದಿನವೂ ದುಡಿ
ಭ್ರಮೆ ಯಾಕೆ
ಶಕ್ತಿಯ ಪಡಿ
ಆತಂಕ ಬೇಡ
ಅಮೃತ ಕುಡಿ
ಪ್ರೀತಿ ಇರಲಿ
ಕೋಪವ ತಡಿ
ಚಟ ಚಟ್ಟವು
ಚಿಂತೆಯ ಬಿಡಿ
ಕಂಸನ ನುಡಿ
ನೆಮ್ಮದಿಯಿಂದ ಮಡಿ
—————-
ಕಂಚುಗಾರನಹಳ್ಳಿ ಸತೀಶ್

ಕಾವ್ಯ ಸಂಗಾತಿ
ಕಂಚುಗಾರನಹಳ್ಳಿ ಸತೀಶ್-
ಅತಿ ಚಿಕ್ಕ ಕಾಫಿಯಾ ಗಝಲ್


ಕೆಲಸವ ಹಿಡಿ
ದಿನವೂ ದುಡಿ
ಭ್ರಮೆ ಯಾಕೆ
ಶಕ್ತಿಯ ಪಡಿ
ಆತಂಕ ಬೇಡ
ಅಮೃತ ಕುಡಿ
ಪ್ರೀತಿ ಇರಲಿ
ಕೋಪವ ತಡಿ
ಚಟ ಚಟ್ಟವು
ಚಿಂತೆಯ ಬಿಡಿ
ಕಂಸನ ನುಡಿ
ನೆಮ್ಮದಿಯಿಂದ ಮಡಿ
—————-
ಕಂಚುಗಾರನಹಳ್ಳಿ ಸತೀಶ್

You cannot copy content of this page
A good attempt