ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ತರಲೆ ಕೀಟ


ಬಂತು ಒಂದು ಜಿರಳೆ
ಮನೆಯ ತುಂಬಾ ರಗಳೆ.
ಅಣ್ಣ ಬಂದು ಕೋಲ ನೀಡಿದು
ಮನೆಯ ಮೂಲೆ ಕಡೆಗೆ.
ಅಜ್ಜಿ ನೋಡಿ ನಕ್ಕು
ತರಲು ಔಷಧಿಯ ಮುಕ್ಕು.
ಹೊರಟಿತು ಜಿರಳೆ
ಮನೆಯ ಹೊರಗೆ.
ನಲಿಯುತ್ತ ಎಲ್ಲರೂ
ಮನೆಯ ಒಳಗೆ.
ನಾಗರತ್ನ ಎಚ್ ಗಂಗಾವತಿ

ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ತರಲೆ ಕೀಟ


ಬಂತು ಒಂದು ಜಿರಳೆ
ಮನೆಯ ತುಂಬಾ ರಗಳೆ.
ಅಣ್ಣ ಬಂದು ಕೋಲ ನೀಡಿದು
ಮನೆಯ ಮೂಲೆ ಕಡೆಗೆ.
ಅಜ್ಜಿ ನೋಡಿ ನಕ್ಕು
ತರಲು ಔಷಧಿಯ ಮುಕ್ಕು.
ಹೊರಟಿತು ಜಿರಳೆ
ಮನೆಯ ಹೊರಗೆ.
ನಲಿಯುತ್ತ ಎಲ್ಲರೂ
ಮನೆಯ ಒಳಗೆ.
ನಾಗರತ್ನ ಎಚ್ ಗಂಗಾವತಿ

You cannot copy content of this page