ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ರಾಜ್ಯೋತ್ಸವ ವಿಶೇಷ

ಲಲಿತಾ ಕ್ಯಾಸನ್ನವರಕ

ಕನ್ನಡತಿಯ  ಬದುಕು…

ಜನ್ಮ ಸಾರ್ಥಕವಾಯಿತು
ಕರುನಾಡಿನ ಮಗಳಾಗಿ
ಬದುಕು ಬಂಗಾರವಾಯಿತು
ತಾಯ್ನೆಲದ ಋಣಕಾಗಿ

ಕುಡಿನೋಟ ಕಪ್ಪಿನಲಿ
ಸೌಂದರ್ಯದ ಸಿರಿಯಲಿ
ಮುಗುಳ್ನಗೆ ಮೌನದಲಿ
ಕನ್ನಡಮ್ಮನ ನಿಧಿಯಲಿ

ಮುಂಗುರುಳು ನಲಿವಿನಲಿ
ನವಿಲಿನ ನರ್ತನದಲಿ
ಕುವರಿಯ ಭಾವದಲಿ
ಕನ್ನಡಾಂಬೆಯ ಹೆಮ್ಮೆಯಲಿ

ಕನ್ನಡ ನುಡಿ ಉಲಿಯಲಿ
ಕೋಕಿಲವು ಮಾಮರದಲಿ
ಜುಳುಜುಳು ನೀರಿನ ನಿನಾದಲಿ
ಕನ್ನಡತಿಯ ಹೆಮ್ಮೆಯಲಿ


ಲಲಿತಾ ಕ್ಯಾಸನ್ನವರ

About The Author

1 thought on “ಲಲಿತಾ ಕ್ಯಾಸನ್ನವರಕನ್ನಡತಿಯ  ಬದುಕು…”

  1. ರಾಜ್ಯೋತ್ಸವ ವಿಶೇಷ ಕವನ ಬಹಳ ಸುಂದರವಾಗಿ ಮೂಡಿಬಂದಿದೆ ಬಂದಿದೆ. ಮೇಡಂ ತಮಗೆ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಮೇಡಂ

Leave a Reply

You cannot copy content of this page

Scroll to Top