ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಭೂಮಿ ಬೆಳಕು


ನಾನು ನೀನು
ಕೂಡಿ ಇದ್ದರೆ
ಬಾಳು ಹಾಲು
ಜೇನು
ಗಟ್ಟಿಯಾಗಿ
ಬದುಕ ಬೇಕು
ಭೂಮಿ ಬೆಳಕು
ಕಾಣು
ದುಡಿದು ತಂದು
ಹಂಚಿ ತಿನ್ನು
ಬಸವ ಜಗದ
ಭಾನು
ನೋವ ಮರೆತು
ನಗೆಯ ಚೆಲ್ಲು
ದಯೆ ಧರ್ಮ
ಮಾಣು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಭೂಮಿ ಬೆಳಕು


ನಾನು ನೀನು
ಕೂಡಿ ಇದ್ದರೆ
ಬಾಳು ಹಾಲು
ಜೇನು
ಗಟ್ಟಿಯಾಗಿ
ಬದುಕ ಬೇಕು
ಭೂಮಿ ಬೆಳಕು
ಕಾಣು
ದುಡಿದು ತಂದು
ಹಂಚಿ ತಿನ್ನು
ಬಸವ ಜಗದ
ಭಾನು
ನೋವ ಮರೆತು
ನಗೆಯ ಚೆಲ್ಲು
ದಯೆ ಧರ್ಮ
ಮಾಣು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
You cannot copy content of this page
ಅತ್ಯುತ್ತಮ ಸುಂದರ ಕವನ
ತುಂಬಾ ಚೆನ್ನಾಗಿದೆ ಕವನ
ಏಷ್ಟು ಸರಳ ಸುಂದರ ಭಾವ ತೋರಣ ನಿಮ್ಮ ಕವನ
ಅತ್ಯಂತ ಸುಂದರ ಕವನ
ಸುಂದರ ಭಾವದ ಅರ್ಥಪೂರ್ಣ ಕವನ
ವಿಜಯಲಕ್ಷ್ಮಿ ಪಾಟೀಲ
ಅತ್ಯುತ್ತಮ ಸುಂದರ ಕವನ
ಇಂತಹ ಅದ್ಭುತ ಭಾವ ಜೀವ ತಮ್ಮ ಕವನ
Best poem Sir