ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಶಸ್ತಿ ಸಂಗಾತಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರವನ್ನು- ವಿಜಯಶ್ರೀ ಹಾಲಾಡಿಯವರ ‘ಸೂರಕ್ಕಿ ಗೇಟ್’ಎನ್ನುವ ಮಕ್ಕಳ ಕಾದಂಬರಿಗೆ ನೀಡಲಾಗಿದೆ

ಸಂಗಾತಿ ಸಾಹಿತ್ಯ ಪತ್ರಿಕೆಗೆ ಹಲವು ವಾರಗಳ ಕಾಲ ಅಂಕಣ ಬರೆದ ಪತ್ರಿಕೆಯ ಹಿತೈಷಿಯಾಗಿರುವ ವಿಜಯಶ್ರೀ ಹಾಲಾಡಿಯವರಿಗೆ ದೊರೆತ ಈ ಪುರಸ್ಕಾರವು ಸಂಗಾತಿ ಸಾಹಿತ್ಯ ಪತ್ರಿಕೆಗೆ ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ಪತ್ರಿಕೆಯ ಎಲ್ಲಾ ಓದುಗ-ಬರಹಗಾರರ ಪರವಾಗಿ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸುತ್ತದೆ

———————ಸಂಪಾದಕೀಯ ಬಳಗ, ಸಂಗಾತಿ ಪತ್ರಿಕೆ,————————-

About The Author

Leave a Reply

You cannot copy content of this page

Scroll to Top