ವಿಷ್ಣು ಆರ್. ನಾಯ್ಕ ಕವಿತೆ-
ಕಾವ್ಯ ಸಂಗಾತಿ
ವಿಷ್ಣು ಆರ್. ನಾಯ್ಕ
ಸಾಧನೆಯ ದಾರಿ
ವಿಷ್ಣು ಆರ್. ನಾಯ್ಕ ಕವಿತೆ- Read Post »
ಕಾವ್ಯ ಸಂಗಾತಿ
ವಿಷ್ಣು ಆರ್. ನಾಯ್ಕ
ಸಾಧನೆಯ ದಾರಿ
ವಿಷ್ಣು ಆರ್. ನಾಯ್ಕ ಕವಿತೆ- Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ.
ಅಭಿಸಾರಿಕೆ.!
ಎ.ಎನ್.ರಮೇಶ್. ಗುಬ್ಬಿ ಕವಿತೆ-ಅಭಿಸಾರಿಕೆ.! Read Post »
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಜಾನ್ ಪದ್ಯಗಳು
ಮಾಜಾನ್ ಮಸ್ಕಿ ಕವಿತೆ-ಜಾನ್ ಪದ್ಯಗಳು Read Post »
ಕಾವ್ಯ ಸಂಗಾತಿ ಜಯಶ್ರೀ ಭ ಭಂಡಾರಿ ಹಗುರಾಗುವ ಭಾವ ದಿನವೂ ದಿಟ್ಟಿಸಿ ನೋಡುತ್ತಾಮುಗುಳು ಮೊಗ್ಗಾಗುವುದ ಕಾಯ್ದೆಹಸಿರೆಲೆ ನಡುವೆ ಉಸಿರು ಬಿರಿದುಅಲ್ಲಲ್ಲಿ ಚೂಪಾದ ಮೊಗ್ಗುಗಳು ಕಾಂಪೌಂಡ್ ಗೋಡೆಗೆ ಕುಂಡದಲ್ಲಿಏನೇನು ಕೇಳದೆ ನೀರಿಗೆ ಒಲಿದುಸುಡುವ ಬಿಸಿಲಿನ ಬೇಗೆಗೆ ನಲಿದುಏಳು ಸುತ್ತಿನ ಮಲ್ಲಿಗೆ ಅರಳಿತಲ್ಲಾ. ನೀರು ಹಾಕುವಾಗೊಮ್ಮೆ ಮುದದಿಮಾತಾಡಿ ಮನದ ನೋವು ಮರೆತುಹೇ ಮಲ್ಲಿಗೆ ನಿನ್ನ ಧ್ಯಾನಸ್ಥ ಸ್ಥಿತಿ ಕೊಡುಹಂಗಿಲ್ಲದೆ ಅರಳುವ ಸುಕೋಮಲೆಯು ದೇವನಿಗೂ ಸೈ ಮುಡಿಗೂ ಸೈನಿಶ್ಚಲತೆಯ ಪರಿ ಕಂಡು ದಂಗಾಗುವೆಆ ನಿನ್ನ ತನ್ಮಯತೆ ಬೇಕಿದೆ ನನಗೆಬೆಳ್ಮುಗಿಲ ಬೆಳಕಲಿ ಘಮಿಸಿ ನಿಲುವೆ ಬಿಳಿಯ ಬಣ್ಣವು ಶಾಂತಿಯ ಪ್ರತೀಕಆ ನಿನ್ನ ಪ್ರಶಾಂತ ಪ್ರೇಮ ಕಲಿಸು ಬಾಜಂಜಡದ ನೋವುಗಳ ನೀಗು ಬಾರೆತಲ್ಲಣಿಸಿದ ಹೃದಯಕೆ ತವರಾಗುವೆಯಾ. ಮನಸಿನ ಹುಸಿಯಾದ ಆಶೆಗಳು ಅತಿಯಾದ ಯೋಚನೆಗೆ ಕಂಗೆಟ್ಟುನಿನ್ನ ಬಾಗಿಲಿಗೆ ಬಂದಿರುವೆ ಮಲ್ಲಿಗೆನಿನ್ನಂತಾಗುವ ದಾರಿಯ ಹೇಳು ಸಖಿ ನಂಬಿಕೆ ಇಂಬು ಕಳೆದುಕೊಂಡಿದೆಮಾತು ಮೌನವಾಗಿ ನರಳಿ ಅಳುತ್ತಿದೆತಾಳ್ಮೆಯು ಸಾಕಾಗಿ ತಗಾದೆ ತೆಗೆದಿದೆ ನನ್ನದಾವುದು ಈಗ ನನ್ನದಾಗಿ ಉಳಿದಿಲ್ಲ. ಬದುಕಿನ ಪ್ರತಿ ಕ್ಷಣವು ಹಂಗಿಸುತಿದೆಎದೆಯ ಭಾರ ಹೆಚ್ಚಾಗಿ ಹುಚ್ಚಾಗಿದೆಒಂಟಿ ಭಾವ ಹೆದರಿಸಿ ನಗುತಿದೆ ಮಲ್ಲಿಗೆ.ಎಲ್ಲವನು ಹೇಳಿ ಹಗುರಾದೆ ನಾನೀಗ. ಜಯಶ್ರೀ ಭ ಭಂಡಾರಿ
ಜಯಶ್ರೀ ಭ ಭಂಡಾರಿ ಕವಿತೆ-ಹಗುರಾಗುವ ಭಾವ Read Post »
ಕಾವ್ಯ ಸಂಗಾತಿ
ನಿಶ್ಚಿತ.ಎಸ್.
ನನ್ನವ್ವ
ನಿಶ್ಚಿತ.ಎಸ್. ಕವಿತೆ-ನನ್ನವ್ವ Read Post »
ಕಾವ್ಯ ಸಂಗಾತಿ
ಜಿ. ಹರೀಶ್ ಬೇದ್ರೆ
ನಮ್ಮ ನೀ ಮನ್ನಿಸು ಭೂದೇವಿ
ಜಿ. ಹರೀಶ್ ಬೇದ್ರೆ ಕವಿತೆ-ನಮ್ಮ ನೀ ಮನ್ನಿಸು ಭೂದೇವಿ Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ನಾನು ನಕ್ಕೆ
ಶಾಲಿನಿ ಕೆಮ್ಮಣ್ಣು ಕವಿತೆ-ನಾನು ನಕ್ಕೆ Read Post »
ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ಕಾರ್ಮೋಡ
ರೋಹಿಣಿ ಯಾದವಾಡ ಕವಿತೆ-ಕಾರ್ಮೋಡ Read Post »
You cannot copy content of this page