ಅಮ್ಮನಿಗೊಂದು ನಮಸ್ಕಾರ
ನಾಗರತ್ನ ಎಚ್ ಗಂಗಾವತಿ.
ತಾಯಿ ಮಡಿಲು

:
ನವಮಾಸದ ಹೊತ್ತು
ನೀಡಿದೆ ನೀ ಪ್ರೀತಿಯ ಕೈ ತುತ್ತು.
ನೋವ ಮರೆತು ನಲಿವ ಕಲಿಸಿದಾಕೆ
ದುಃಖದಿಂದ ಧೈರ್ಯ ತುಂಬಿದಾಕೆ.
ಅಕ್ಕರೆಯ ಒಲವಿನ ಲಿ
ಆನಂದದಿ ಜೊತೆಯಲಿ.
ಪ್ರೀತಿಯ ಕರದಲಿ
ಸದಾ ನಿನ್ನ ಮಡಿಲಲ್ಲಿ.
ನೂರು ಜನ್ಮ ಪಡೆದರು
ತೀರಿಸಲಾಗದು ನಿನ್ನ ಋಣ.
ನ್ಯಾಯಮಾರ್ಗದಿ ದಾರಿ ತೋರಿ
ಜ್ಞಾನವೆಂಬ ಜ್ಯೋತಿ ಬೆಳಗಿದೆ ನೀನು.
ಮನಸೆಂಬ ಮಂದಿರದಲ್ಲಿ
ಪೂಜಿಸುವೆನಾ ಎಂದು ಮನದಲಿ.
ಓ ತಾಯಿ ನೀ ಎಷ್ಟು ಸುಂದರ
ಇದು ನಿನಗೊಂದು ನಮನ
ನಾಗರತ್ನ ಎಚ್ ಗಂಗಾವತಿ.




