ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ಎರಡು ಚಿಟುಕುಗಳು

ನೋವು – ನಲಿವು

ಜೇವನದ ಹಾದಿಯಲಿ
ಅದೆಷ್ಟು ನೋವು ನಲಿವುಗಳು
ಜೀವಿಸುವ ಹಂಬಲವಿರಲು
ನಮಗದೇ ಹೂವಿನ ಹಾಸುಗಳು

ಅತಿ ಆಸೆ

ನಿನ್ನಿಷ್ಟದ ಜೀವನಕ್ಕಾಗಿ
ಅನುಕೂಲಶಾಸ್ತ್ರವ ಸೃಷ್ಟಿಸದಿರು
ಧನಕನಕದ ಅತಿ ಆಸೆಗಾಗಿ
ಸ್ವಾಭಿಮಾನವ ಬಲಿಗೊಡದಿರು


About The Author

Leave a Reply

You cannot copy content of this page

Scroll to Top