ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮಹಾನ್

ಡಾ.ವಿಜಯಲಕ್ಷ್ಮಿ ಪುಟ್ಟಿ

 ಕೈಹಿಡಿದುನಿನ್ನ ಪಕ್ಕದಲ್ಲಿಒರಗಿ 

ಜಗದಬೇಡದ ಚಿಂತೆಗಳ  

ಮರೆಯವಾಸೆ 

ತುಸುನಿನ್ನತಲೆಯ 

ನೇವರಿಸಿನೇವರಿಸಿ 

ನನ್ನಪ್ರೀತಿ  ಹರಿಸುವಾಸೆ

ಜಗದಭಾವಗಳು 

ಎಲ್ಲಬರಿದಾದಾಗ 

ಮತ್ತೆನಿನ್ನಬೆನ್ನಿಗೋರಗಿ 

ನಿನ್ನಲ್ಲೆಕರಗುವಾಸೆ 

ನೋವಮರೆಯುವಾಸೆ

ನನ್ನಭಾವದ ಮಹಾನ್ತೇಜ 

ನನ್ನಕೈಹಿಡಿದು ಫೋರೆವ 

ಮಹಾಂತೇಶ…..


About The Author

Leave a Reply

You cannot copy content of this page

Scroll to Top