ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇವನೊಂದಿಗೆ ಅವನನ್ನೂ

Amazon.com: YZDSBD Statues Figurines Sculptures Plump Woman ...

ಧಾಮಿನಿ

ಸತ್ತಂತಿದ್ದೆನು ನಾನು
ಅದಕೆ ಕಾರಣ ನೀನು

ಏನೊಂದೂ ಅರಿವಾಗಲಿಲ್ಲ
ತಿಳಿಯುವಷ್ಟರಲ್ಲಿ ಮುಗಿದಿತ್ತೆಲ್ಲ

ಮೈ ತುಂಬಾ ಚೇಳು
ಅದಕಿಂತ ಸಾವೇ ಮೇಲು

ಮೈಯೋ ಬೆಣ್ಣೆಯಂತೆ ಮೃದು
ಮನಸೋ ಕಲ್ಲಿನಂತೆ ಕಠಿಣ

ತಾನಾಗಿ ಚಲಿಸಲಿಲ್ಲ ಒಂದೂ ಬೆರಳು
ಬಲವಂತಕ್ಕಾಗಿ ಚೀರಿದವು
ಎಲ್ಲಾ ನರಳು

ಸತ್ತಂತಿದ್ದೆನು ನಾನು
ಅದಕೆ ಕಾರಣ ನೀನು.

ಹುಚ್ಚಿ
ಇವನನ್ನು ಅವನೆಂದು ತಿಳಿಯಬಾರದಿತ್ತೇ
ಹಬ್ಬವೇ ಆಗಿಹೋಗುತಿತ್ತಲ್ಲೆ!

ಬರೀ ಗಂಡಸರಷ್ಟೇ ಇವಳೊಂದಿಗೆ ಅವಳನ್ನು
ಹೋಲಿಸಿಕೊಳ್ಳುವುದೇ?

ನಮಗೇನು ಹಕ್ಕಿಲ್ಲವೇ
ಇವನೊಂದಿಗೆ ಅವನನ್ನೂ ಮುಡಿದುಕೊಳ್ಳುವುದು.

********

About The Author

Leave a Reply

You cannot copy content of this page

Scroll to Top