ಅನುವಾದ ಕವಿತೆ:ಗಾಂಧಿ.
ಗಾಂಧಿ. ಮಲಯಾಳಂ ಮೂಲ: ಕೆ.ನಾರಾಯಣನನ್ ಕನ್ನಡಕ್ಕೆ: ಐಗೂರು ಮೋಹನ್ ದಾಸ್, ಜಿ. ನಮಗೆ……,ಗಾಂಧಿಯ ‘ಚಿತ್ರ’ವನ್ನುಬಿಡಿಸಲು ಬಲುಸುಲುಭ….!ಎರಡೋ… ನಾಲ್ಕುರೇಖೆಗಳು ಸಾಕು….!!! ಗಾಂಧಿಯ ‘ವೇಷ’ಹಾಕಲು ಸಹಬಲು ಸುಲುಭ…!ನಾವು ಕಟ್ಟಿಕೊಂಡಿರುವವೇಷಗಳನ್ನು ಬಿಚ್ಚಿಹಾಕಿದ್ದರೇ ಸಾಕು…!!! ಆದರೇ….,ಎಷ್ಟೇ ಕಲಿತರೂ…ಎಷ್ಟೇ ತ್ಯಾಜಿಸಿದ್ದರೂ….ಸಾಧ್ಯವಾಗುತ್ತಿಲ್ಲ…!ಕೆಲವೊಂದು ಶಕ್ತಿನಾವು ಗಾಂಧಿಯಾಗದೇಇರಲು ನಿರಂತರವಾಗಿತಡೆಯುತ್ತಲೇ ಇದೆ…!!!
ಅನುವಾದ ಕವಿತೆ:ಗಾಂಧಿ. Read Post »









