ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿರಂಜನ ಕೆ ನಾಯಕ ಅವರಕವಿತೆ-ಸೌಂದರ್ಯ ಎಂದರೇನು?

ಕಾವ್ಯ ಸಂಗಾತಿ

ನಿರಂಜನ ಕೆ ನಾಯಕ

ಸೌಂದರ್ಯ ಎಂದರೇನು?
ಅದರ ಮಾತಲಿ ಇಹುದೇನು?
ಮರುಳಾದ ನೀನು ಪಂಜರದಿ
ಕಟ್ಟಿ ಬಿಗಿದೆಯೇನು?

ನಿರಂಜನ ಕೆ ನಾಯಕ ಅವರಕವಿತೆ-ಸೌಂದರ್ಯ ಎಂದರೇನು? Read Post »

ಕಾವ್ಯಯಾನ

ಶಮಾ ಜಮಾದಾರ ಅವರ ಕವಿತೆ-ನಿನ್ನೊಲವಲಿ..

ಕಾವ್ಯ ಸಂಗಾತಿ

ಶಮಾ ಜಮಾದಾರ

ನಿನ್ನೊಲವಲಿ..
ಮನದ ತುಂಬಾ ನಿನ್ನ ನೆನಪುಗಳ ಮನನ
ಧರೆಯೆನಿಸುತಿದೆ ಕಾಡ್ಗಿಚ್ಚಿನಲಿ ಉರಿವ ಕಾನನ

ಶಮಾ ಜಮಾದಾರ ಅವರ ಕವಿತೆ-ನಿನ್ನೊಲವಲಿ.. Read Post »

ಕಾವ್ಯಯಾನ

ಶೋಭಾ ನಾಗಭೂಷಣ ಅವರ ಕವಿತೆ-ನಾ ನಿನ್ನ ಮಲ್ಲಿಗೆ

ಕಾವ್ಯ ಸಂಗಾತಿ

ಶೋಭಾ ನಾಗಭೂಷಣ

ನಾ ನಿನ್ನ ಮಲ್ಲಿಗೆ
ಹಲವು ಬಯಕೆಗಳ ಇರಿಸಿ ನಾ ಮಲ್ಲಿಗೆಯಾಗ ಬಯಸುವೆ
ಬೇಸಿಗೆಯ ಬೇಗೆ ತಣಿದು ಮನೆ ಮನಗಳ ಅಕ್ಷಿಗಳ ತಂಪಾಗಿಸಲು

ಸಕಲರಲ್ಲಿ ಸ್ನೇಹ ಬಯಸಿ ಮಲ್ಲಿಗೆ ಆಗಬೇಕೆಂದಿರುವ ನನ್ನನ್ನು

ಶೋಭಾ ನಾಗಭೂಷಣ ಅವರ ಕವಿತೆ-ನಾ ನಿನ್ನ ಮಲ್ಲಿಗೆ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ಅಪ್ಪನ ಬೆವರು

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ಅಪ್ಪನ ಬೆವರು
ಅಪ್ಪ ನಡೆದ ದಾರಿಗಳು ಸವೆಸವೆದು ಹೊಳಪನು ನೀಡುತಿದೆ
ಅಪ್ಪನ ಬೆವರಿನ ಸಾಗರವು ಸಂಸಾರದ ಹಸಿವನ್ನು ತಣಿಸುತಿದೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ಅಪ್ಪನ ಬೆವರು Read Post »

ಕಾವ್ಯಯಾನ

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಭಾವದುಂಬಿ

ಕಾವ್ಯ ಸಂಗಾತಿ

ವರದೇಂದ್ರ ಕೆ ಮಸ್ಕಿ

ಭಾವದುಂಬಿ
ಮುತ್ತು ರತ್ನಗಳ ದನಿಗೆ ನಶೆಯಾದೆ
ಸುರಿದ ಒಲವ ಪಸೆ ಅರುವ ಮುನ್ನ
ನವಿರಾದ ಸಂಗಮಕೆ ಮನವ ತಂದೆ

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಭಾವದುಂಬಿ Read Post »

ಕಾವ್ಯಯಾನ

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ನಿವೇದನೆ..!

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ನಿವೇದನೆ..!
ಪದ್ಯವಾಗಿ ಬಿಡು.!
ಒಡಲಿನ ಗೀತೆಗೆ
ಸಂಗೀತವಾಗಿ ಬಿಡು.!

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ನಿವೇದನೆ..! Read Post »

You cannot copy content of this page

Scroll to Top