“ದೀಪದಡಿಯ ನೆರಳು”ರಮೇಶ್ ಗೋನಾಲ ಅವರ ಕವಿತೆ
ಕಾವ್ಯ ಸಂಗಾತಿ
ರಮೇಶ್ ಗೋನಾಲ
“ದೀಪದಡಿಯ ನೆರಳು”
ಬಂಧುಗಳಂತೆ ಬರಸೆಳೆದು
ವಿಶ್ವದ ಜ್ಞಾನಜ್ಯೋತಿಯ
ಬಾಳು ಬೆಳಗಿದಳು
“ದೀಪದಡಿಯ ನೆರಳು”ರಮೇಶ್ ಗೋನಾಲ ಅವರ ಕವಿತೆ Read Post »
ಕಾವ್ಯ ಸಂಗಾತಿ
ರಮೇಶ್ ಗೋನಾಲ
“ದೀಪದಡಿಯ ನೆರಳು”
ಬಂಧುಗಳಂತೆ ಬರಸೆಳೆದು
ವಿಶ್ವದ ಜ್ಞಾನಜ್ಯೋತಿಯ
ಬಾಳು ಬೆಳಗಿದಳು
“ದೀಪದಡಿಯ ನೆರಳು”ರಮೇಶ್ ಗೋನಾಲ ಅವರ ಕವಿತೆ Read Post »
ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-
ಮಳೆ ಮತ್ತು ಅವಳು
ಮುಗಿಲ ಕಾಯ್ದು ಮೋಡ ಬಿಚ್ಚಿ
ನೆಲ ತಣಿಸಿ ಹಸಿಯುಣಿಸುವ ರಭಸ
ಜಡೆಯ ಬಿಚ್ಚಿ ಮುಗುಳುನಗೆ
ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-ಮಳೆ ಮತ್ತು ಅವಳು Read Post »
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಮಗಳೆಂದರೆ ಅಷ್ಟೇ..ಸಾಕೇ?
ಮೆತ್ತಿಕೊಂಡಿದ್ದು ನೆತ್ತರಲ್ಲ
ಆಕೆ ಬದುಕಿಗೆ ಬಳಿದ ಬಣ್ಣ
ಅದರಲ್ಲೇ ಸಂಭ್ರಮದ ಜಳಕ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಮಗಳೆಂದರೆ ಅಷ್ಟೇ..ಸಾಕೇ? Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಆಯುಷ್ಯದ ತಿರುಗಣಿಯಲಿ ಸಿಲುಕಿರುವೆ ಅರಿಯದೆ ಗೊತ್ತೇ
ತಡಬಡಿಸಿ ತಳಮಳಿಸಿದರೂ ಅಂಜುತ ಬದುಕಲಾರೆ ರಿವಾಜುಗಳೇ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ
ಗೆಳೆತನವೆಂದರೆ
ನಿಲ್ಲುವ ಅದ್ಭುತ ಸಂಬಂಧ
ಅದಕೇನು ಹೆಸರು ಇರಬೇಕೆಂದಿಲ್ಲ
ಸುಧಾ ಪಾಟೀಲ ಅವರ ಕವಿತೆ ಗೆಳೆತನವೆಂದರೆ Read Post »
ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ಸಮಾಧಾನ
ನೋಡಲೇ ಇಲ್ಲ
ಅವಳೆದೆಯ ಪ್ರೀತಿ ಕುಂಡದಲಿ
ಕೊನೆಗೂ ನಾ ಹೂವಾಗಿ
ಎಂ. ಬಿ. ಸಂತೋಷ್ ಅವರ ಕವಿತೆ-ಸಮಾಧಾನ Read Post »
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಕಾಣದ ಗಾಯಗಳು.
ಹೃದಯಾಳಕ್ಕಿಳಿದ ಬೇರುಗಳ
ಕಿತ್ತೆಸೆಯುವ ನೋವು ಸಲೀಸಲ್ಲ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ- ಕಾಣದ ಗಾಯಗಳು. Read Post »
ಕಾವ್ಯ ಸಂಗಾತಿ
ಹನಿಬಿಂದು ಅವರ ಭಾವಗೀತೆ –
ಭಾರತಿಗೆ
ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//
ಹನಿಬಿಂದು ಅವರ ಭಾವಗೀತೆ – ಭಾರತಿಗೆ Read Post »
ಕಾವ್ಯ ಸಂಗಾತಿ
ಎಚ್ ಗೋಪಾಲಕೃಷ್ಣ
“ಜಗತ್ತಿಗೊಬ್ಬ ಮಹಾತ್ಮ”
ಆದರೂ ಅವರವರ ಭಾವಕೆ ಭಕುತಿಗೆ
ಹುಟ್ಟಿದ ಹಬ್ಬಗಳು ಹೊಸ ಬಟ್ಟೆ ಹೊಸ
ಸೂಟು ಜರತಾರಿ ಲಂಗ ರೇಷ್ಮೆ
ಎಚ್ ಗೋಪಾಲಕೃಷ್ಣ ಅವರ ಕವಿತೆ-“ಜಗತ್ತಿಗೊಬ್ಬ ಮಹಾತ್ಮ” Read Post »
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಅವಳ ಆಸೆ
ದೇವರು ಮಡಿಲಿಗಿಟ್ಟಿರುವ ಕರುಳ ಕುಡಿ
ಸಂತಸಗೊಂಡರು ಅಪ್ಪ ಅಮ್ಮ ನೋಡಿ
ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ Read Post »
You cannot copy content of this page