ಶೂನ್ಯದಿಂದ
ಸೃಷ್ಟಿಯೆಡೆಗೆ ಸಾಗೊ ತಮ್ಮಾ ಅಂದರು!
ಕಾವ್ಯಯಾನ
ಪದೇ ಪದೇ ಕರುಳ ಕತ್ತರಿಸಿ ಕಾಡುವಿರೇಕೆ
ಆರದೋ ಮೊಲೆಯುಂಡು ಯಾರನೋ ಸೇರಿದ ಜೀವ
ಯಾರ ಬಳಿ ಹೇಳಲಿ
ಮೂಕವಾಗಿಹೆನಯ್ಯ !
ಪದೇ ಪದೇ ಕರುಳ ಕತ್ತರಿಸಿ ಕಾಡುವಿರೇಕೆ Read Post »









