ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಧುಮಾಲತಿ ರುದ್ರೇಶ್ ಅವರ ಕವಿತೆ-ʼಬಾರೆ ಶ್ಯಾಮಲೆʼ

ಕಾವ್ಯ ಸಂಗಾತಿ

ಮಧುಮಾಲತಿ ರುದ್ರೇಶ್

ʼಬಾರೆ ಶ್ಯಾಮಲೆʼ
ನಿನ್ನ ಕಣ್ಣ ರೆಪ್ಪೆ ನಾನು
ಕ್ಷಣವೂ ಇರುವೆ ಜೊತೆಯಲಿ
ಹೊಳೆವ ತಾರೆಯ ತಂಗಿ

ಮಧುಮಾಲತಿ ರುದ್ರೇಶ್ ಅವರ ಕವಿತೆ-ʼಬಾರೆ ಶ್ಯಾಮಲೆʼ Read Post »

ಕಾವ್ಯಯಾನ

ಡಾ.ಬಸಮ್ಮ. ಎಸ್. ಗಂಗನಳ್ಳಿ ಅವರ ಕವಿತೆ-ʼಗುಬ್ಬಿ ಹುಡುಕುವ ಗೂಡುʼ

ಕಾವ್ಯ ಸಂಗಾತಿ

ಡಾ.ಬಸಮ್ಮ. ಎಸ್. ಗಂಗನಳ್ಳಿ

ʼಗುಬ್ಬಿ ಹುಡುಕುವ ಗೂಡುʼ
ಸಣ್ಣ ಮುಖವು,ಕಣ್ಣ ನೀರು
ದೈನ್ಯ ಭಾವ ಗುಬ್ಬಿ ಕಂಡು
ಮರವು ಅತೀ ಪ್ರೀತಿಯಿಂದ

ಡಾ.ಬಸಮ್ಮ. ಎಸ್. ಗಂಗನಳ್ಳಿ ಅವರ ಕವಿತೆ-ʼಗುಬ್ಬಿ ಹುಡುಕುವ ಗೂಡುʼ Read Post »

ಕಾವ್ಯಯಾನ

ನರಸಿಂಗರಾವ ಹೇಮನೂರ ಅವರ ಕವಿತೆ-ಒಂದು ಮೊಗ್ಗೆಯ ಮೊರೆ

ಕಾವ್ಯ ಸಂಗಾತಿ

ನರಸಿಂಗರಾವ ಹೇಮನೂರ

ಒಂದು ಮೊಗ್ಗೆಯ ಮೊರೆ
ಅದಕೆಂದೆ ಬೇಡುವೆವು
ಬೇಡಿಷ್ಟು ಅವಸರವು
ನೋಡಿ ಸಂತಸಪಟ್ಟು

ನರಸಿಂಗರಾವ ಹೇಮನೂರ ಅವರ ಕವಿತೆ-ಒಂದು ಮೊಗ್ಗೆಯ ಮೊರೆ Read Post »

ಕಾವ್ಯಯಾನ

ಮಾಲಾ ಚೆಲುವನಹಳ್ಳಿ‌ ವಿರಚಿತ ತನಗಗಳು

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ‌

ತನಗಗಳು
ಮನ ಭಾರವಾಗಿತ್ತು
ಮೂರಾ ಬಟ್ಟೆ ಬದುಕು
ಸ್ವತಃ ಹೊರೆಯಾಯಿತು

ಮಾಲಾ ಚೆಲುವನಹಳ್ಳಿ‌ ವಿರಚಿತ ತನಗಗಳು Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ಹಣತೆಯ ಆತ್ಮವಿಶ್ವಾಸ

ಕಾವ್ಯ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ

ಹಣತೆಯ ಆತ್ಮವಿಶ್ವಾಸ
ಓಡಿತು ಆತ್ಮ ವಿಶ್ವಾಸದಲಿ
ತನ್ನ ಹಾಗೆಯೆ ಬೆಳಗುವ ಹಣತೆಗೆ
ಸ್ಪೂರ್ತಿಯಾಯಿತು ಜಗದಲ್ಲಿ//

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ಹಣತೆಯ ಆತ್ಮವಿಶ್ವಾಸ Read Post »

ಕಾವ್ಯಯಾನ

ಮನ್ಸೂರ್‌ ಮುಲ್ಕಿ ಅವರ ಕವಿತೆ ಸಂಸಾರ ಮತ್ತು ಬದುಕು

ಕಾವ್ಯ ಸಂಗಾತಿ

ಮನ್ಸೂರ್‌ ಮುಲ್ಕಿ

ಸಂಸಾರ ಮತ್ತು ಬದುಕು
ತೀರದ ನಡುಗೆಯೋ
ಕುಳಿತು ಆಡುವ ಮಾತುಗಳೋ
ನೆಮ್ಮದಿಯನ್ನು ತರುವುದಾದರೆ

ಮನ್ಸೂರ್‌ ಮುಲ್ಕಿ ಅವರ ಕವಿತೆ ಸಂಸಾರ ಮತ್ತು ಬದುಕು Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್
ಹಳೆಯದೆಲ್ಲ ಕಳಚಿ ಹೊಸತನ ತುಂಬುತ ಬಂದನೇ ವಸಂತ
ಮರೆಸುತ ಕಹಿ ನೆನಪುಗಳ ಹೊಸ ಕನಸುಗಳ ತರುತಿ

ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಎಸ್ಕೆ ಕೊನೆಸಾಗರ ಹುನಗುಂದ ಅವರ ಕವಿತೆ-ಬಸವಣ್ಣ ಮತ್ತು ಬಾಪು ಮಾತುಕತೆ

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ

ಬಸವಣ್ಣ ಮತ್ತು ಬಾಪು ಮಾತುಕತೆ
ಮತ್ತೆ ಸಿಗೋಣ.
ಕಲ್ಯಾಣದ ಕನಸು ನನಸಾದ ದಿನ
ಆ ದಿನ ಮಾತಾಡೋಣ!

ಎಸ್ಕೆ ಕೊನೆಸಾಗರ ಹುನಗುಂದ ಅವರ ಕವಿತೆ-ಬಸವಣ್ಣ ಮತ್ತು ಬಾಪು ಮಾತುಕತೆ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ- ಬಿದಿಗೆ ಚಂದ್ರ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಬಿದಿಗೆ ಚಂದ್ರ
ಮೂಢನಂಬಿಕೆಗಳು ಅಚ್ಚ
ಅಳಿಯದ ಕಾಠಿಣ್ಯ ಸ್ತರಗಳು
ಎದೆಯ ಗಾಢ ನಂಬಿಕೆಗಳು…..

ಸವಿತಾ ದೇಶಮುಖ ಅವರ ಕವಿತೆ- ಬಿದಿಗೆ ಚಂದ್ರ Read Post »

You cannot copy content of this page

Scroll to Top