ಗಜಲ್
ಸುತ್ತು ಮುತ್ತು ಮುಖವಾಡ ಧರಿಸಿ ಕುಣಿಯುತಿವೆ ಉಸಿರು
ಅಸಲಿ ಮುಖವ ಜಗಕೆ ತೋರಿಸುವವರು ಯಾರೂ ಇಲ್ಲ
ಮನೆ ಮುಂದೆ
ತಗಡಿನ ಶೀಟ್ ಛಾವಣಿ ಹೊದ್ದು
ಬೆಚ್ಚಗೆ ಮಲಗಿದ ಇಂಟರ್ ಲಾಕ್ ಅಂಗಳ
ಮನೆ ಮಂದಿಗೆ
ಆ ತುಟಿಗಳಲ್ಲಿ ಮೂಡಿದ ಬಿರುಕಿಗೆ
ಗುಡ್ಡಬೆಟ್ಟಗಳು ಕುಸಿಯುತ್ತವೆ
ನೆಲವೊಡೆದು ಲಾವಾ ಉಕ್ಕುತ್ತದೆ
ನಾಗರೇಖಾ ಗಾಂವಕರ್ ಹೊಸ ಕವಿತೆ Read Post »
ಒಂಬತ್ತು ತಿಂಗಳು ಹೊತ್ತದ್ದು ಮರೆವೆ
ತುತ್ತು ಕೂಳಿಗೂ ಕಣ್ಣೀರ ತರುವೆ
ಇತ್ತಾದರೂ ಹಾರೈಸುವ ಬಡಜೀವವೂ
ತಾಯಲ್ಲವೇ? ನಿನ್ನ ಗುರು ಅಲ್ಲವೇ?
ಮೊದಲಗುರು ತಾಯಲ್ಲವೆ? Read Post »
You cannot copy content of this page