ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ʼಜಗದ ಬೆಳಕುʼ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ʼಜಗದ ಬೆಳಕುʼ
ತುತ್ತು ನೀಡೋ ಕೈಗಳು
ವ್ಯತ್ಯಾಸ ಅರಿಯದೆಂದಿಗೂ
ಜನ್ಮ ಕೊಟ್ಟ ತಾಯಿಗೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ʼಜಗದ ಬೆಳಕುʼ Read Post »

ಕಾವ್ಯಯಾನ

ʼಜಾನ್‌ ಪದ್ಯಗಳುʼ ಮಾಜಾನ್‌ ಮಸ್ಕಿ

ಕಾವ್ಯ ಸಂಗಾತಿ

ಮಾಜಾನ್‌ ಮಸ್ಕಿ

ʼಜಾನ್‌ ಪದ್ಯಗಳುʼ
ಸುಖವನ್ನು ಅರಸುತ್ತ ಸಂಬಂಧ ಬೆಳೆಸಿದೆ ಜಾನ್
ಸುಖವೆಲ್ಲವೂ ಕಾಂಚಾಣದಲ್ಲಿ ಅಡಗಿದ್ದು ಕಂಡೆ ಜಾನ್

ʼಜಾನ್‌ ಪದ್ಯಗಳುʼ ಮಾಜಾನ್‌ ಮಸ್ಕಿ Read Post »

ಕಾವ್ಯಯಾನ

ರಾಜು ಪವಾರ್ ಅವರ ಕವಿತೆ-ಮಣ್ಣಿನ ಬಣ್ಣ

ಕಾವ್ಯ ಸಂಗಾತಿ

ರಾಜು ಪವಾರ್

ಮಣ್ಣಿನ ಬಣ್ಣ

ಕೆಂಪು,ಹಳದಿ,ಗುಲಾಬಿ ಹೂಗಳ ತಾಜಾ ಬಣ್ಣ
ರೈತ ಮಿಂದಿಹನು ಮಣ್ಣಿನ ಬಣ್ಣ !

ರಾಜು ಪವಾರ್ ಅವರ ಕವಿತೆ-ಮಣ್ಣಿನ ಬಣ್ಣ Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-“ಗಗನ ಪ್ರಯಾಣ”

ಕಾವ್ಯ ಸಂಗಾತಿ

ಪೂರ್ಣಿಮಾ ಸಾಲೆತ್ತೂರು

“ಗಗನ ಪ್ರಯಾಣ”
ಭವ್ಯ ಬದುಕಿನ ಕನಸು ಕಂಡವರು  
 ಹೃದಯವಿದ್ರಾವಕವಾಗಿ ಬೂದಿಯಾಗಿ ಬಿಟ್ಟರು

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-“ಗಗನ ಪ್ರಯಾಣ” Read Post »

ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಅವರ ತನಗಗಳು

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ ಅವರ

ತನಗಗಳು
ನೇಗಿಲಿನ ಹಿಂದೆಯೇ
ಬೆಳ್ಳಕ್ಕಿಗಳ ಹಿಂಡು
ಗೆರೆಯಲ್ಲಿ ಮೇಲ್ಬಂದ
ಎರೆಹುಳುವ ದಂಡು

ಮಾಲಾ ಚೆಲುವನಹಳ್ಳಿ ಅವರ ತನಗಗಳು Read Post »

ಕಾವ್ಯಯಾನ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರಕವಿತೆ ಮಲಯಾಮಾರುತ

ಕಾವ್ಯ ಸಂಗಾತಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಮಲಯಾಮಾರುತ
ಅಂದದ ಹೂವಿನ ಶೃಂಗಾರದಲಿ ನೋವಿನ ಶಯ್ಯೇಯ ಮುಳ್ಳಾದವಳೇ../
ತಂಪಾದ ವಸಂತ ಗಾಳಿಯಲಿ ಬಿರುಗಾಳಿಯಾಗಿ ನೀ ಬಂದವಳೇ..//

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರಕವಿತೆ ಮಲಯಾಮಾರುತ Read Post »

ಕಾವ್ಯಯಾನ

ಸತೀಶ್ ಬಿಳಿಯೂರು ಅವರ ಕವಿತೆ -ಪಂಜರದ ಹಕ್ಕಿ

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಪಂಜರದ ಹಕ್ಕಿ
ಭಯ ಪಡುವಂತಿದೆ ಅವರಿಸಿದೆ ಕತ್ತಲು
ಹಿಂಜರಿದಿದೆ ಬೆಳಕಿನ ಕಿಡಿ ಕಾಣಲು

ಸತೀಶ್ ಬಿಳಿಯೂರು ಅವರ ಕವಿತೆ -ಪಂಜರದ ಹಕ್ಕಿ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಎಷ್ಟು ಮಾಡಿದರೂ ತೃಪ್ತಿಯಾಗದ ಜನರಿವರು
ಇವರನು ನಗಿಸಲು ನನ್ನ ನಾನೇ ತೇಯ್ದಿಟ್ಟಿದ್ದೇನೆ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

You cannot copy content of this page

Scroll to Top