ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಶಿವಕುಮಾರ ಮಾಲಿಪಾಟೀಲ-ನಾನು ನಂದಿ,ನನ್ನವಳು ಪುಣ್ಯಕೋಟಿ

ಕಾವ್ಯ ಸಂಗಾತಿ

ಡಾ.ಶಿವಕುಮಾರ ಮಾಲಿಪಾಟೀಲ

ನಾನು ನಂದಿ,ನನ್ನವಳು ಪುಣ್ಯಕೋಟಿ

ಡಾ.ಶಿವಕುಮಾರ ಮಾಲಿಪಾಟೀಲ-ನಾನು ನಂದಿ,ನನ್ನವಳು ಪುಣ್ಯಕೋಟಿ Read Post »

ಕಾವ್ಯಯಾನ

ಅನಸೂಯ ಜಹಗೀರದಾರ

ಸೆರಗ ಮರೆಯಲಿ ಒಸರುವ ನಿರುಸು
ಸೆಲೆ ನೆಲೆಯ ಸವಿಯುವ ಬಯಕೆ
ಅಧರಾಧರ ಮಧುರ ಮಧು ಬಯಕೆ
ಬಿಟ್ಟುಕೊಡದ ಬಿಟ್ಟೂ ಬಿಡದ ನಾಚಿಕೆ
ಕಚಗುಳಿ ಇಡುವ ನಾಭಿ ಚಳಿಗೆ
ಸಜ್ಜೆ ಲಜ್ಜೆಯ ಹೊದಿಕೆ

ಅನಸೂಯ ಜಹಗೀರದಾರ Read Post »

You cannot copy content of this page

Scroll to Top