ಬೆಂಶ್ರೀ ರವೀಂದ್ರ ಅವರ ಕವಿತೆ-೨೫-೦೬-೧೯೭೫-ಇಂದ್ರಪ್ರಸ್ಥ
ಕಾವ್ಯ ಸಂಗಾತಿ
ಬೆಂಶ್ರೀ ರವೀಂದ್ರ
೨೫-೦೬-೧೯೭೫-ಇಂದ್ರಪ್ರಸ್ಥ
ವಿಭಾಗಿಸಿ ಗುಣಿಸಿ ಗಣಿಸಿ ಕೂಡಿಸಿ ಕಳೆದು
ಉಪಮಾಲಿ ಕೂಲಿನಾಲಿಗಳ
ಕಿರು ಬೆರಳಲಾಡಿಸಿ ಟಿಂ.. ಟಿಂ…..
ಬೆಂಶ್ರೀ ರವೀಂದ್ರ ಅವರ ಕವಿತೆ-೨೫-೦೬-೧೯೭೫-ಇಂದ್ರಪ್ರಸ್ಥ Read Post »
ಕಾವ್ಯ ಸಂಗಾತಿ
ಬೆಂಶ್ರೀ ರವೀಂದ್ರ
೨೫-೦೬-೧೯೭೫-ಇಂದ್ರಪ್ರಸ್ಥ
ವಿಭಾಗಿಸಿ ಗುಣಿಸಿ ಗಣಿಸಿ ಕೂಡಿಸಿ ಕಳೆದು
ಉಪಮಾಲಿ ಕೂಲಿನಾಲಿಗಳ
ಕಿರು ಬೆರಳಲಾಡಿಸಿ ಟಿಂ.. ಟಿಂ…..
ಬೆಂಶ್ರೀ ರವೀಂದ್ರ ಅವರ ಕವಿತೆ-೨೫-೦೬-೧೯೭೫-ಇಂದ್ರಪ್ರಸ್ಥ Read Post »
ಕಾವ್ಯಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ್
ಗಜಲ್
ಮಾನಸನ್ಮಾನಗಳ ಅಪೇಕ್ಷೆಯಲಿ ಬದುಕು ಗೋಜಲು
ಕಪಟಿಗಳ ಜೊತೆಯಲ್ಲಿ ಎಂದೂ ಬೆರೆಯದಿರು ಗೆಳತಿ
ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್ Read Post »
ಕಾವ್ಯ ಸಂಗಾತಿ
ಭಾರತಿ ಅಶೋಕ್
“ಅವಳ ನಿರೀಕ್ಷೆ”
ನಿಜವೆಂದರೆ ಇದೆಲ್ಲವೂ ಅವಳಿಗೆ ಗೊತ್ತು, ಆದರೂ ಅವನನ್ನು ಗೋಳಿಗೆ
ಸಿಕ್ಕಿಸಿ ಅಮಾಯಕಳಂತೆ ಇದ್ದುಬಿಡುವ
ಭಾರತಿ ಅಶೋಕ್ ಅವರ ಕವಿತೆ “ಅವಳ ನಿರೀಕ್ಷೆ” Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಕಸುವ ಹೀರಿದ ನಿರ್ದಯಿ ಕಟುಕನ
ಒರಗಿಸಿಕೊಳ್ಳುವುದು ಬೇಡ ನನಗೆ
ಮಾಲಾ ಚೆಲುವನಹಳ್ಳಿ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ʼತನಗಗಳುʼ
ತೆನೆಯೆಲ್ಲ ಕಾಳಾಗಿ
ಕಣಜವ ಸೇರಿತು
ಗಿಡವೆಲ್ಲ ಹುಲ್ಲಾಗಿ
ಬಣವೆಯೆ ಆಯಿತು
ಮಾಲಾ ಚೆಲುವನಹಳ್ಳಿ ಅವರ ʼತನಗಗಳುʼ Read Post »
ಕಾವ್ಯ ಸಂಗಾತಿ
ಇರಾಜ ವೃಷಭ ಎ.
ಒಲವಲಿ ಗೀಚಿದ ಸಾಲುಗಳು
ಇರಾಜ ವೃಷಭ ಎ. ಅವರಕವಿತೆ-ಒಲವಲಿ ಗೀಚಿದ ಸಾಲುಗಳು Read Post »
ಕಾವ್ಯ ಸಂಗಾತಿ
ಕಂಚುಗಾರನಹಳ್ಳಿ ಸತೀಶ್
“ಮೂಡಣ ರವಿ”
ಬಿಸಿಲಿಗೂ ನೆರಳಿಗೂ
ಕಾರಣನಿವನು
ಮೋಡದ ಮರೆಯಲಿ
ಚಲಿಸುವನು
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ಮೂಡಣ ರವಿ” Read Post »
ಕಾವ್ಯ ಸಂಗಾತಿ
ಜಯಂತಿ ಕೆ ವೈ
ಬತ್ತಿಹೋದ ಭಾವ
ಇಣುಕಬಾರದೆ
ಒಂದಿಷ್ಟು ಸಂತಸ?
ಅದೇಕೆ? ಅದಕೂ ಮುನಿಸೆ?!ತಿಳಿಯಿತೆ?
ಅಥವಾ ಒಣಗಿದ ಮರ ಚಿಗುರಲಾರದೆಂದು ಅದಕೂ ತಿಳಿಯಿತೆ?
ಜಯಂತಿ ಕೆ ವೈ ಅವರ ಕವಿತೆ-ಬತ್ತಿಹೋದ ಭಾವ Read Post »
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
“ನನ್ನ ನಿನ್ನ ನಡುವೆ”
ಅಪ್ಪಿಕೊಂಡು ಬಿಡು ಒಮ್ಮೆ
ಭ್ರಮೆಯಳಿದು ಕಣ್ಣೆದುರಿನ
ತೆರೆಯ ಸರಿಸಿ
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ “ನನ್ನ ನಿನ್ನ ನಡುವೆ” Read Post »
ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು…
ದ್ವೇಷ ಸಾಧಿಸುತಿಹರು, ತುಪ್ಪ ಹೊಯ್ಯುತಲಿಹರು
ಜಾತಿ ಜಗಳಕೆ ನಿರುತ ಬೆಂಕಿ ಹಚ್ಚಿ!
ತಮ್ಮ ಸ್ವಾರ್ಥಕ್ಕಾಗಿ ಸತ್ಯವನು ಮುಚ್ಚಿ!
ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು… Read Post »
You cannot copy content of this page