“ಕಾರಣವು ನೀ ಕೇಳೆ ಓ ಜಾಣೆ”ಜಯಶ್ರೀ ಭಂಡಾರಿ ಅವರ ಲಹರಿ
ಲಹರಿ ಸಂಗಾತಿ
ಜಯಶ್ರೀ ಭಂಡಾರಿ
“ಕಾರಣವು ನೀ ಕೇಳೆ ಓ ಜಾಣೆ”
ಏನೇ ಇರಲಿ ಚಿನ್ನದಂತ ನಿನ್ನ ಗುಣ ಕಂಡು ಖುಷಿಪಟ್ಟೆ.ನಿನ್ನ ಜೊತೆ ಅದ್ಹೇಗೆ ಇಷ್ಟ ಫ್ರೀಯಾಗಿ ಮಾತಾಡ್ತೆನೆ ನನಗ ಸೋಜಿಗವಾಗಿದೆ.ಬಹುಶಃ ಅದಾವದೋ ಋಣಾನುಬಂಧ ಇರಬಹುದು ಕಣೆ ಅದಕ್ಕೆ ನಿನ್ನ ಕಂಡಾಗ ಹೃದಯ ಹರುಷದ ಹೊನಲಾಗುತ್ತದೆ
“ಕಾರಣವು ನೀ ಕೇಳೆ ಓ ಜಾಣೆ”ಜಯಶ್ರೀ ಭಂಡಾರಿ ಅವರ ಲಹರಿ Read Post »









