ಇಂದಿರಾ ಮೋಟೆಬೆನ್ನೂರ-ತರಹಿ ಗಜಲ್
ಒತ್ತಿಟ್ಟ ಅಳಲುಗಳು ನಕ್ಕು ಹಾಡಾದವು ಮತ್ತೊಮ್ಮೆ ಬರಬಾರದೇ
ಮುತ್ತಿಟ್ಟ ಹೃದಯಗಳು ಅತ್ತು ಹಗುರಾದವು ಮತ್ತೊಮ್ಮೆ ಬರಬಾರದೇ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್
ಇಂದಿರಾ ಮೋಟೆಬೆನ್ನೂರ-ತರಹಿ ಗಜಲ್ Read Post »
ಒತ್ತಿಟ್ಟ ಅಳಲುಗಳು ನಕ್ಕು ಹಾಡಾದವು ಮತ್ತೊಮ್ಮೆ ಬರಬಾರದೇ
ಮುತ್ತಿಟ್ಟ ಹೃದಯಗಳು ಅತ್ತು ಹಗುರಾದವು ಮತ್ತೊಮ್ಮೆ ಬರಬಾರದೇ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್
ಇಂದಿರಾ ಮೋಟೆಬೆನ್ನೂರ-ತರಹಿ ಗಜಲ್ Read Post »
ಹುಟ್ಟು ಸಾವುಗಳ ಮೆಟ್ಟಿ
ತೂಗುವ ಜೋಕಾಲಿ
ಶರಣರೆದೆಗೆ ಹೂ ಹಾಸಿ ನಗು
ನಗುತ್ತ ಸಾಗುವ ಜೋಕಾಲಿ
ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ಜೀಕೋಣ ಬನ್ನಿ ಜೋಕಾಲಿ
ಡಾ ಸಾವಿತ್ರಿ ಕಮಲಾಪೂರ ಕವಿತೆ-ಜೀಕೋಣ ಬನ್ನಿ ಜೋಕಾಲಿ Read Post »
ಅದ್ಯಾವ ರೂಪವೋ ಕಾಣೆ
ಕವಿದ ಕತ್ತಲಲಿ
ಬೆಳ್ಳಿಯ ಬೆಳಕು !
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ ಅವರ ಕವಿತೆ
ಬಂದುಬಿಡು
ಇಮಾಮ್ ಮದ್ಗಾರ ಅವರ ಕವಿತೆ-ಬಂದುಬಿಡು Read Post »
ಕದ ತೆರೆದು ಕತ್ತು ಹಿಡಿದು
ಹೊರನೂಕಿದ ಕನಸುಗಳೆಲ್ಲ
ಮತ್ತೆ ಮತ್ತೆ ಬರಬರನೆ ಬಂದು
ಎದೆಯೇರಿ
ನವ ದಾರಿಯಲಿ ಲಂಘನ!
ಕಾವ್ಯ ಸಂಗಾತಿ
ಅರುಣಾ ನರೇಂದ್ರ ಕವಿತೆ
ಮೊಗ್ಗು ಹೂವಾದ ಗಳಿಗೆ
ಅರುಣಾ ನರೇಂದ್ರ ಕವಿತೆ-ಮೊಗ್ಗು ಹೂವಾದ ಗಳಿಗೆ Read Post »
ವಿಶ್ವದಲ್ಲಿಯೇ ವೈಶಿಷ್ಟ್ಯತೆಯ ಮೆರುಗು ಪಡೆದ
ಶಾಂತ ಸಾಂತ್ವನದ ನಮ್ಮ ಸಂವಿಧಾನ
ಎಲ್ಲ ಕ್ಷೇತ್ರಗಳಲ್ಲೂ ಸ್ಥಾನಮಾನ ಪಡೆದು
ವಿಶ್ವ ಭೂಪಟದಲ್ಲಿ ರಾರಾಜಿಸುವ ನಮ್ಮ ಸಂವಿಧಾನ
ಸುಲೋಚನಾ ಮಾಲಿಪಾಟೀಲ
ನಮ್ಮ ಸಂವಿಧಾನ
ಸುಲೋಚನಾ ಮಾಲಿಪಾಟೀಲ ಕವಿತೆ ನಮ್ಮ ಸಂವಿಧಾನ Read Post »
ರಮೇಶ ಸಿ ಬನ್ನಿಕೊಪ್ಪ ಹಲಗೇರಿವರ ಕವಿತೆ-ಹೈ ಲೈಟರ್ ಪೆನ್ನು ಮತ್ತು ನಾನು…
ರಮೇಶ ಸಿ ಬನ್ನಿಕೊಪ್ಪ ಹಲಗೇರಿವರ ಕವಿತೆ-ಹೈ ಲೈಟರ್ ಪೆನ್ನು ಮತ್ತು ನಾನು… Read Post »
ಕಾವ್ಯ ಸಂಗಾತಿ
ಎ. ಹೇಮಗಂಗಾ ಅವರ
ಹಾಯ್ಕುಗಳು
ಎ. ಹೇಮಗಂಗಾ ಅವರ ಹಾಯ್ಕುಗಳು Read Post »
ಉರಿಯುತ ಕರಗುವ ಮೊಂಬತ್ತಿಯಾಗಲಾರೆ
ತುಳಿದ ಪಾದವ ಹಿಸುಕಿದ ಕರಗಳ ಮೌನವಾಗಿ ಪರಿಮಳಿಸುವ ಸುಮವಾಗಲಾರೆ
ಜಲಿಸುವ ಜ್ವಾಲೆಯಾಗುವುದಿಲ್ಲ
ಕಾವ್ಯ ಸಂಗಾತಿ
ಸುಜಾತಾ ರವೀಶ್
ಸುಜಾತಾ ರವೀಶ್ ಕವಿತೆ-ಹೀಗೊಂದು ಯೋಚನೆ Read Post »
ಮತ್ತೇರಿಸುವ ಮುತ್ತಿಗೆ ಹೊತ್ತಾಗುವನು !
ಹೆಣ್ಣಿನ ಹಣೆಗೆ ಸಿಂಧೂರವಾಗುವನು !
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಪ್ರೊ. ಸಿದ್ದು ಸಾವಳಸಂಗ ಕವಿತೆ-ಕೈದೀವಿಗೆ Read Post »
ಕೂಡಿ ಕಟ್ಟಿದ ಅಂದದ ಅರಮನೆ
ಯ ನಾವೇ ನಿಂತು ಕೆಡವಿದಂತೆ
ಒಂದೊಂದೆ ಇಟ್ಟಿಗೆ ಸಿಮೆಂಟಿನ ಕಾಯ
ಕಾವ್ಯ ಸಂಗಾತಿ
ವೈ.ಎ.ಯಾಕೊಳ್ಳಿ
ವೈ.ಎ.ಯಾಕೊಳ್ಳಿಯವರ ಹೊಸ ಕವಿತೆ-ಕವಿತೆಯ ಸಂಕಟ Read Post »
You cannot copy content of this page