ನಾರಾಯಣ ರಾಠೋಡ ಅವರ ಕವಿತೆ-ಹಗಲು ಗನಸಿನ ಹುಡುಗಿ
ಕಾವ್ಯ ಸಂಗಾತಿ
ನಾರಾಯಣ ರಾಠೋಡ
ಹಗಲು ಗನಸಿನ ಹುಡುಗಿ
ನಾರಾಯಣ ರಾಠೋಡ ಅವರ ಕವಿತೆ-ಹಗಲು ಗನಸಿನ ಹುಡುಗಿ Read Post »
ಕಾವ್ಯ ಸಂಗಾತಿ
ನಾರಾಯಣ ರಾಠೋಡ
ಹಗಲು ಗನಸಿನ ಹುಡುಗಿ
ನಾರಾಯಣ ರಾಠೋಡ ಅವರ ಕವಿತೆ-ಹಗಲು ಗನಸಿನ ಹುಡುಗಿ Read Post »
ಬಿರಿದ ಭೂಮಿಯ ದಾಹ ತಣಿಯಿತು ,
ಬೇಸಿಗೆಯ ಕೊರಡು ಕೊನರಿತಿಗ ,
ಬತ್ತಿದ ಜಲಮೂಲಗಳು ಮೈತುಂಬಿ
ಧುಮುಕಿದವು …..
ಕಾವ್ಯಸಂಗಾತಿ
ಪರವಿನ ಬಾನು ಯಲಿಗಾರ
ಶ್ರಾವಣ
ಪರವಿನ ಬಾನು ಯಲಿಗಾರ ಅವರ ಕವಿತೆ,ಶ್ರಾವಣ Read Post »
ಕಾವ್ಯ ಸಂಗಾತಿ
ಸಹನಾ.ವಿ.ಗುಮ್ಮಾನಿ.
ಗೆಳೆಯ
ಸಹಸ್ರದಲ್ಲಿ ಒಂದು ಸ್ನೇಹ
ಬಾಳಿನಲ್ಲೂ ಒಂದೇ ಸ್ನೇಹ
ಸಹನಾ.ವಿ.ಗುಮ್ಮಾನಿ. ಅವರ ಕವಿತೆ-ಗೆಳೆಯ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ನಿನ್ನನೇ ಕನವರಿಸಿ ಕಕ್ಕಾಬಿಕ್ಕಿಯಾಗಿ ಬಿಕ್ಕುತಿದೆ ಜೀವ
ಕಣ್ಣ ಕಂಬನಿ ಬತ್ತುವ ಮುನ್ನ ಹೇಳಿ ಹೋಗು ಕಾರಣ
ಎಮ್ಮಾರ್ಕೆ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
ಹರಿಸುವಾಸೆ ಝರಿಯಂತೆ ಧಾರೆಯಾಗಿ
ಪ್ರೀತಿಯ ಪೂರವನು ರಾಧೆಯಲಿ
ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »
ಕಾವ್ಯ ಸಂಗಾತಿ
ಜಯಶ್ರೀ.ಭ.ಭಂಡಾರಿ
ಗಜಲ್
ಸಂಜೆಯ ಬೆಳದಿಂಗಳ ಸವಿ ನೋಟ ಮರೆಯಲಾರೆ
ನಂಜಿನ ಕಂಗಳಲಿ ಮೋಹಕತೆ ನೀಡುತಿಹ ಗೆಳತಿ.
ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »
ತಡೆಯುವ ವಾಂಛೆಗೆ ಪುಟಿದು ಬರುವ ಬಲವೇಕಿಹುದೋ
ಎದೆಯ ಗೋಡೆಯು ತಡೆಯುತಿರಲು ದಾಟಲು ಹೊರಟಿರುವೆ
ಕಾವ್ಯ ಸಂಗಾತಿ
ಶಮಾ ಜಮಾದಾರ
ಗಜಲ್
ಶಮಾ ಜಮಾದಾರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಪ್ರೀತಿ..!
ಬೆಂಕಿಯಿಟ್ಟರೂ…
ಬೆಳಕ ಬೀರುವ
ಬತ್ತಿಯ ಪ್ರೀತಿ.!
ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ,ಪ್ರೀತಿ..! Read Post »
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಏಕಾಂಗಿ
ಮನದ ಮಾತು
ಮನದಲ್ಲಿ ಹಿಂಗಲಿ
ಕಣ್ಣೀರಿಲ್ಲದೆ
ಮಾಜಾನ್ ಮಸ್ಕಿ ಅವರ ಕವಿತೆ-ಏಕಾಂಗಿ Read Post »
ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
ʼನಿರಾಳʼ
ಬೆಸೆವ ಆತುರದೀ ಮನ
ಕಂಬನಿಯಾಗಿಸಿತು ನಿನ್ನ
ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-ʼನಿರಾಳʼ Read Post »
You cannot copy content of this page