ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ ಕವಿತೆ-ʼಅವಳೊಬ್ಬ ಹೆಣ್ಣುʼ

ಕಾವ್ಯ ಸಂಗಾತಿ

ಪರವಿನ ಬಾನು ಯಲಿಗಾರ

ʼಅವಳೊಬ್ಬ ಹೆಣ್ಣುʼ
ಆದರೂ , ಸುತ್ತ ಮಂದ ಕಾಂತಿ
 ಹರಡಿದ ಚಂದ್ರಿಕೆ ಅವಳು …..

ಪರವಿನ ಬಾನು ಯಲಿಗಾರ ಅವರ ಕವಿತೆ-ʼಅವಳೊಬ್ಬ ಹೆಣ್ಣುʼ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನನ್ನ ಶರಣರುʼ

ಕಾವ್ಯ ಸಂಗಾತಿ

ʼನನ್ನ ಶರಣರುʼ

ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಶ್ರೇಷ್ಠರು
ಜಾತಿ ಕಸವ
ಕಿತ್ತೊಗೆದು
ಭಕ್ತಿ ಬಿತ್ತಿದ ರೈತರು
ಜಗದಿ ಮೆರೆವ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನನ್ನ ಶರಣರುʼ Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ಜಯಶ್ರೀ.ಭ.ಭಂಡಾರಿ ಅವರ

ಗಜಲ್

ಮನುಜನಂತೆ ಮಾತು ತಿಳಿದಿದ್ದರೆ ವಿಷಯ ಅರಹುತ್ತಿತ್ತು. 
ಅನುಜನ‌‌ ಹುಡುಕಿ ಆಡುತಾಡುತ ಕುಂದಿದೆ ಜಿಂಕೆಮರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ,ನಗುತಿರು ಮನವೇ

ಕಾವ್ಯ ಸಂಗಾತಿ

ಮಮತಾ ಜಾನೆ

ನಗುತಿರು ಮನವೇ
ಬದುಕೇ ಏರು-ಪೇರು
ಇಲ್ಲಿ ಯಾರಿಗಿಲ್ಲ ಯಾರು
ಬಾಳಲಿ ಏನೆಯಾದರು

ಮಮತಾ ಜಾನೆ ಅವರ ಕವಿತೆ,ನಗುತಿರು ಮನವೇ Read Post »

ಕಾವ್ಯಯಾನ

ಉತ್ತಮ ಎ. ದೊಡ್ಮನಿ ಅವರ ಕವಿತೆ ʼವಿದಾಯʼ

ಕಾವ್ಯ ಸಂಗಾತಿ

ಉತ್ತಮ ಎ. ದೊಡ್ಮನಿ

ʼವಿದಾಯʼ
ದಣಿವಾದಾಗ ಬಂದುಬಿಡು
ಸಂಕೋಚ ಬೇಡ, ಬಿಟ್ಟು ಹೋದವನೆಂಬ
ಮಡಿಲು ನಿನಗಾಗಿ ಕಾಯುತ್ತೆ

ಉತ್ತಮ ಎ. ದೊಡ್ಮನಿ ಅವರ ಕವಿತೆ ʼವಿದಾಯʼ Read Post »

ಕಾವ್ಯಯಾನ

ಸರ್ವಮಂಗಳ ಜಯರಾಂ ಅವರ ಕವಿತೆ,ಜುಮುಕಿ

ಕಾವ್ಯ ಸಂಗಾತಿ

ಸರ್ವಮಂಗಳ ಜಯರಾಂ

ಜುಮುಕಿ
ಹೊಂಬಣ್ಣದಲಿ ಮಿಂದಿಹುದು
ಮುತ್ತಿನ ಜುಮುಕಿ ಇದು ಕೆಂಬಣ್ಣದ
ಮೊಗದವಳೆ ಜುಮುಕಿಯ ಧರಿಸಿ

ಸರ್ವಮಂಗಳ ಜಯರಾಂ ಅವರ ಕವಿತೆ,ಜುಮುಕಿ Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರಕವಿತೆ-ʼಗಾಯಗಳ ನೇಯ್ಗೆʼ

ನೋವನುಂಗಿ ನಗುವ
ಮುಖದಲಿ ಒಳಗೊಳಗೆ
ಗಾಯಗಳು ಗುದ್ದಾಡುತಿವೆ
ನೋವ ಮಾಯಿಸಬಹುದು
ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ʼಗಾಯಗಳ ನೇಯ್ಗೆʼ

ಲಲಿತಾ ಪ್ರಭು ಅಂಗಡಿ ಅವರಕವಿತೆ-ʼಗಾಯಗಳ ನೇಯ್ಗೆʼ Read Post »

You cannot copy content of this page

Scroll to Top