ಸುನೀಲ ಕುಮಾರ ದೇಸಾಯಿ ಅವರ ಕವಿತೆ-ಬದುಕು ಬಡವಾಗಿದೆ…!!
ಕಾವ್ಯ ಸಂಗಾತಿ
ಸುನೀಲ ಕುಮಾರ ದೇಸಾಯಿ
ಬದುಕು ಬಡವಾಗಿದೆ…!
ಕಾಲನ ಹೊಡೆತಕ್ಕೆ ಒಂದೊಂದಾಗಿ ಕಳಚಿವೆ.
ಮೊಗೆದಷ್ಟೂ ಬತ್ತದ ಅವರ ಜೀವನ ಪ್ರೀತಿ,
ಅನುಭವವಾಣಿಗಳೂ ಚಿತೆಯನ್ನೇರಿ ಅಗ್ನಿಗಾಹುತಿಯಾಗಿವೆ.
ಇಂದೇಕೋ ಬದುಕು ಬಡವಾಗಿದೆ…!!
ಸುನೀಲ ಕುಮಾರ ದೇಸಾಯಿ ಅವರ ಕವಿತೆ-ಬದುಕು ಬಡವಾಗಿದೆ…!! Read Post »









