ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ

ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ

ಚೈತ್ರದ ಶಾಲಿವನದ
ಗಿಜುಗನೆದೆ ಬಣ್ಣದ ನೋಟ
ಅದರೆಡೆಯಲಿ ಬನದಂಚಲಿ
ಸುಕ್ಕುಗಟ್ಟಿದ ತೊಗರಿಯ ತೋಟ!

ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ Read Post »

ಕಾವ್ಯಯಾನ

ಸಂಧ್ಯಾ ರಾಯ್ಕರ ಅವರಕವಿತೆ-ಕಲಾವಿದ

ಸಂಧ್ಯಾ ರಾಯ್ಕರ ಅವರಕವಿತೆ-ಕಲಾವಿದ

ಅದೇನೋ ಗೀಚಿದ ….
ಬಣ್ಣಗಳ ಸವರಿದ …
ಕುಂಚಗಳ ಆಡಿಸಿದ
ಆಚೆ ಈಚೆ ಮೇಲೆ ಕೆಳಗೆ

ಸಂಧ್ಯಾ ರಾಯ್ಕರ ಅವರಕವಿತೆ-ಕಲಾವಿದ Read Post »

ಕಾವ್ಯಯಾನ

ಮಂಜುಳಾ ಪ್ರಸಾದ್ ಕವಿತೆ-ಬೇಸಿಗೆ ಕಾಲ

ಮಂಜುಳಾ ಪ್ರಸಾದ್ ಕವಿತೆ-ಬೇಸಿಗೆ ಕಾಲ

ಕವಿ ಸಮಯದಿ ಸ್ಪೋಟಿಸಿ ಅಬ್ಬರಿಸಲು!
ಪರಿಸರಣ ಮಳೆಯ ಮಿಂಚಂತೆ ಹೊಳೆಯಲು,
ಹನಿಗವನಗಳ ಒಗ್ಗೂಡಿಸಿ ಪುಸ್ತಕದೆದೆಯ ತಾಕಲು!

ಮಂಜುಳಾ ಪ್ರಸಾದ್ ಕವಿತೆ-ಬೇಸಿಗೆ ಕಾಲ Read Post »

ಕಾವ್ಯಯಾನ

ಭಾರತಿ ಅಶೋಕ್ ಅವರಕವಿತೆ-ಗುಜರಿ

ಭಾರತಿ ಅಶೋಕ್ ಅವರಕವಿತೆ-ಗುಜರಿ

ಒಳ ಒಪ್ಪಂದಗಳಿಲ್ಲದ
ನಿರ್ಮಲ ಸಂಬಂಧಗಳು,
ಸರ್ವಸ್ವವನೇ ಬಚ್ಚಿಟ್ಟ “ವಾತ್ಸಲ್ಯ”
ವಂಚನೆ ರಹಿತ ಪ್ರೀತಿ,
ದ್ವೇಷ, ಅಸೂಯೆ, ಕಪಟ

ಭಾರತಿ ಅಶೋಕ್ ಅವರಕವಿತೆ-ಗುಜರಿ Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಸಾನೆಟ್-ಚಂಚಲ ಮನಸ್ಸು

ಪಿ.ವೆಂಕಟಾಚಲಯ್ಯ ಅವರ ಸಾನೆಟ್-ಚಂಚಲ ಮನಸ್ಸು

ಬದುಕು ನಿನ್ನಾ ಧೀನ,ನಿಲ್ ಚಿಂತಿ‌ಸಲರೆಕ್ಷಣ.l
ಬಂಧನ-ಪ್ರತಿಬಂಧನದಾಚೆ, ಬದುಕುವಾಸೆ.l
ಉತ್ಕಟ ತಳಮಳಗಳು, ಬಿಡದೆ ಕಾಡುವುದೇಕೆ?

ಪಿ.ವೆಂಕಟಾಚಲಯ್ಯ ಅವರ ಸಾನೆಟ್-ಚಂಚಲ ಮನಸ್ಸು Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಋತುವೇ ನಿನಗೆ ನಮನ

ಸವಿತಾ ದೇಶಮುಖ ಅವರ ಕವಿತೆ-ಋತುವೇ ನಿನಗೆ ನಮನ

ನಿನಗಾಗಿ ಪರೆದಾಟ ಹೊಡೆದಾಟ
ಜೀವ ಇಂಗಿ ಎಲ್ಲೆಲ್ಲೋ
ಬರಡು ಬೆಳೆ

ಸವಿತಾ ದೇಶಮುಖ ಅವರ ಕವಿತೆ-ಋತುವೇ ನಿನಗೆ ನಮನ Read Post »

ಕಾವ್ಯಯಾನ

ಡಾ.ಕವಿತಾ ಅವರ ಕವಿತೆ-ಕಂದನಲ್ಲಿ ಮೊರೆ

ಡಾ.ಕವಿತಾ ಅವರ ಕವಿತೆ-ಕಂದನಲ್ಲಿ ಮೊರೆ

ಒಡಲ ಅನ್ಯ ಜೀವಿಗಳನ್ನು ಹೊಸಕಿ ತಾ ಶ್ರೇಷ್ಠವೆಂದು ಬೀಗುತಿಹನು,
ಹಸಿರು ಸೀರೆಯನ್ನು ತುಂಡಾಗಿಸಿ ಸ್ವಚ್ಚಂದವೆಂದು ಸಂಭ್ರಮಿಸುತ್ತಿಹನು…

ಡಾ.ಕವಿತಾ ಅವರ ಕವಿತೆ-ಕಂದನಲ್ಲಿ ಮೊರೆ Read Post »

You cannot copy content of this page

Scroll to Top