ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಂಚುಗಾರನಹಳ್ಳಿ ಸತೀಶ್‌ ಅವರ ಗಜಲ್

ಗಜಲ್‌ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

ಗಜಲ್

ಒಲವು ಒಪ್ಪಿದ ತುಟಿಯಂಚಿನ ಪಿಸುಮಾತುಗಳಿಗೆ ಬೆಲೆ ಕಟ್ಟಲಾದೀತೇ
ನದಿಯಗುಂಟ ಹರಿದ ಸಿಹಿನೀರು ಸಮುದ್ರ ಸೇರುತ್ತಲೇ ಉಪ್ಪಿನ ಮಿಶ್ರಣವಾಗಿವೆ

ಕಂಚುಗಾರನಹಳ್ಳಿ ಸತೀಶ್‌ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಗಜಲ್ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಏಳುತಿದೆ ಮೆಲ್ಲನೆ ಹರುಷದಲೆಯೊಂದು ಹೃದಯದಲಿ ಉಕ್ಕುತ
ಇರುಳಾದ  ಹಗಲು ಮರಳಿ  ಬೆಳಕು ಸೂಸುತಿದೆ ನಿನ್ನೊಲವಿಗೆ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಸರ್ವಮಂಗಳ ಜಯರಾಂ ಅವರ ಗಜಲ್

ಗಜಲ್‌ ಸಂಗಾತಿ

ಸರ್ವಮಂಗಳ ಜಯರಾಂ

ಗಜಲ್
ತುತ್ತು ತುತ್ತಿಗೂ ತತ್ವಾರ ಒಡಲ ಬೇಗೆ ತಣಿಸಲು /
ಮಸಣದೂರಿನಲ್ಲೂ ನೆಲೆ ಇಲ್ಲದೆ ಆಸರೆಯಾಗಲೇ ಇಲ್ಲ ಗೆಳೆಯ /

ಸರ್ವಮಂಗಳ ಜಯರಾಂ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಉಮೇಶಬಾಬು ಎಂ. ಅವರ ಗಜಲ್

ಗಜಲ್‌ ಸಂಗಾತಿ

ಉಮೇಶಬಾಬು ಎಂ. ಅವರ ಗಜಲ್

ಯುದ್ಧ ಸಾರದೆ ಪ್ರೇಮ ವ್ಯೂಹದಿ ಕದ್ದು ಹೃದಯವಾಳಿ
ಗೆದ್ದ ಕುರುಹಿಗೆ ಸಾಮ್ರಾಜ್ಯಕೆ ಧ್ವಜವೊಂದ ನೆಡದೆ ಹೋದೆ

ಉಮೇಶಬಾಬು ಎಂ. ಅವರ ಗಜಲ್ Read Post »

ಕಾವ್ಯಯಾನ

ವರದೇಂದ್ರ ಕೆ ಮಸ್ಕಿ ಅವರ ಕವಿತೆ,ʼಇರಲಿ ನಿನ್ನದೇನಿಲ್ಲ ತಪ್ಪು!ʼ

ಕಾವ್ಯ ಸಂಗಾತಿ

ವರದೇಂದ್ರ ಕೆ ಮಸ್ಕಿ

ʼಇರಲಿ ನಿನ್ನದೇನಿಲ್ಲ ತಪ್ಪು!
ನಾ ಕರಗಿದ್ದು ಅಪರಾಧ, ಸ್ವಯಂಕೃತ
ಈ ಕೊರಗಿನ ನೈತಿಕ ಹೊಣೆ
ನನ್ನ ಸ್ವಯಂ ಘೋಷಣೆ, ಜೀ

ವರದೇಂದ್ರ ಕೆ ಮಸ್ಕಿ ಅವರ ಕವಿತೆ,ʼಇರಲಿ ನಿನ್ನದೇನಿಲ್ಲ ತಪ್ಪು!ʼ Read Post »

ಕಾವ್ಯಯಾನ

ಕೆ.ಎಂ. ಕಾವ್ಯ ಪ್ರಸಾದ್ ಅವರ ʼನನ್ನ ಮನಸಿನ ಕವಿತೆʼ

ಯಾವ ಮೋಹದ ಪಾಶಕ್ಕಿಲ್ಲಿ ಬಂದಿಯಾದೆ
ಕೊರಳಲಿ ಬಿದ್ದ ಉರುಳನು ಬಿಡಿಸಲಾಗದೆ!!

ನನ್ನ ಮನಸಿನ ಕವಿತೆಯನು

ಕೆ.ಎಂ. ಕಾವ್ಯ ಪ್ರಸಾದ್ ಅವರ ʼನನ್ನ ಮನಸಿನ ಕವಿತೆʼ Read Post »

ಕಾವ್ಯಯಾನ

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ ʼನೋಟೀಸ್ʼ

ಕಾವ್ಯ ಸಂಗಾತಿ

ಕೆ.ಬಿ.ವೀರಲಿಂಗನಗೌಡ್ರ

ʼನೋಟೀಸ್ʼ
ಖುಷಿ ಅಂದ್ರೆ
ಬರೆದ ಉತ್ತರಗಳೆಲ್ಲವೂ
ಗಟ್ಟಿ ಕವಿತೆಗಳಾಗಿ ಅಚ್ಚಾಗಿವೆ
ನನ್ನನ್ನೂ ಒಳಗೊಳಗೆ ತಿಳಿಗೊಳಿಸಿವೆ

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ ʼನೋಟೀಸ್ʼ Read Post »

ಕಾವ್ಯಯಾನ, ಗಝಲ್

ಕಂಚುಗಾರನಹಳ್ಳಿ ಅವರ ಗಜಲ್

ಗಜಲ್‌ ಸಂಗಾತಿ

ಕಂಚುಗಾರನಹಳ್ಳಿ

ಗಜಲ್
ಒಲವು ಒಪ್ಪಿದ ತುಟಿಯಂಚಿನ ಪಿಸುಮಾತುಗಳಿಗೆ ಬೆಲೆ ಕಟ್ಟಲಾದೀತೇ
ನದಿಯಗುಂಟ ಹರಿದ ಸಿಹಿನೀರು ಸಮುದ್ರ ಸೇರುತ್ತಲೇ ಉಪ್ಪಿನ ಮಿಶ್ರಣವಾಗಿವೆ

ಕಂಚುಗಾರನಹಳ್ಳಿ ಅವರ ಗಜಲ್ Read Post »

ಕಾವ್ಯಯಾನ

ರೈತನಿಗೆಲ್ಲಿದೆ ಸ್ವಾತಂತ್ರ್ಯ!? -ರಾಜು ಪವಾರ್

ಕಾವ್ಯ ಸಂಗಾತಿ

ರಾಜು ಪವಾರ್

ರೈತನಿಗೆಲ್ಲಿದೆ ಸ್ವಾತಂತ್ರ್ಯ!?
ರಾಜಕೀಯ ಸ್ವತಂತ್ರ ದಕ್ಕಿತು
ಮನಸುಗಳ ದಾಸ್ಯ ಕಳಚಲಿಲ್ಲ
ದೇಹಗಳು ಸ್ವತಂತ್ರ, ಮನಸುಗಳು ಪರತಂತ್ರ !

ರೈತನಿಗೆಲ್ಲಿದೆ ಸ್ವಾತಂತ್ರ್ಯ!? -ರಾಜು ಪವಾರ್ Read Post »

You cannot copy content of this page

Scroll to Top