ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ನ್ಯಾಯದ ದಾರಿ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ನ್ಯಾಯದ ದಾರಿ

ಬದುಕು ಬೃಂದಾವನದ ಅರಮನೆಯಂತೆ
ಅದೆ ಕನಸು ಕ್ಷಣದಲ್ಲೇ ಚಿದ್ರವಾದರೆ
ಇದೆ ಬದುಕು ಪಾಪದ ಸೆರೆಮನೆಯಂತೆ..!!

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ನ್ಯಾಯದ ದಾರಿ Read Post »

ಕಾವ್ಯಯಾನ

ಭಾರತಿ ಅಶೋಕ್ ಅವರ ಕವಿತೆ-ಕಳೆದು ಹೋಗಿದ್ದೇನೆ ನಾನು…..

ಭಾರತಿ ಅಶೋಕ್ ಅವರ ಕವಿತೆ-ಕಳೆದು ಹೋಗಿದ್ದೇನೆ ನಾನು…..

ಕಾರಣವ ಹೇಳದೇ
ತಣ್ಣಗೆ ಹೊರಟು
ಹೋದ ತಬ್ಬಲಿಗಳ ಆಕ್ರಂದನದಲಿ

ಭಾರತಿ ಅಶೋಕ್ ಅವರ ಕವಿತೆ-ಕಳೆದು ಹೋಗಿದ್ದೇನೆ ನಾನು….. Read Post »

ಕಾವ್ಯಯಾನ

ಭುವನೇಶ್ ಓಂಕಾರ್ ಅವರ ಕವಿತೆ-ರಸ್ತೆ ಅಂಚಿನ ಬೆಂಚು

ಭುವನೇಶ್ ಓಂಕಾರ್ ಅವರ ಕವಿತೆ-ರಸ್ತೆ ಅಂಚಿನ ಬೆಂಚು

ಕಿವಿಯಲ್ಲಿ ಪಿಸುಗುಡುತ
ಕೆನ್ನೆಗೆ ಮುತ್ತಿಟ್ಟವನ
ಜಡೆ ಉದ್ದದ ಮಲ್ಲಿಗೆ
ಮಾಲೆ ಮುಡಿಸಿದವನ
ಬೆರಳುಗಳ ನಡುವೆ
ಬೆರಳುಗಳ ಬೆರಸಿದವನ

ಭುವನೇಶ್ ಓಂಕಾರ್ ಅವರ ಕವಿತೆ-ರಸ್ತೆ ಅಂಚಿನ ಬೆಂಚು Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ

ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ

ಕೊಲೆ ಸುಲಿಗೆ ದರೋಡೆ ಮಾಡದೆ
ಇದ್ದದ್ದರಲ್ಲಿ ತಿಂದು
ನಿಯತ್ತಿಗೆ ಬದುಕು ಸಾಗಿಸಬಹುದಿತ್ತು

ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ Read Post »

ಕಾವ್ಯಯಾನ

ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಮುಂಗಾರಿನ ಜೀವೋತ್ಸವ

ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಮುಂಗಾರಿನ ಜೀವೋತ್ಸವ

ಧರೇಯ ರತ್ನ ರೈತನ ಬೆವರಲಿ
ಮುಂಗಾರಿನ ಗಾನ ಜೀವೋತ್ಸವದಲಿ

ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಮುಂಗಾರಿನ ಜೀವೋತ್ಸವ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ ಕವಿತೆ-ಶರಣಾಗತಿ..!

ಎ.ಎನ್.ರಮೇಶ್.ಗುಬ್ಬಿ ಕವಿತೆ-ಶರಣಾಗತಿ..!

ನೀ ಆವರಿಸಿದಾ ಈ ತನುಮನದಿ ನನ್ನದುಗಳೇನಿಲ್ಲ
ನಾನಳಿದು ಈಗ ನೀನು ನೀನೆಂಬುದಷ್ಟೆ ಉಳಿದಿಹುದು
ನಿನ್ನೊಳಗೆ ಐಕ್ಯವಾಗಿಸಿ ಏಕವಾಗಿಸು ಮಧುಸೂದನ.!

ಎ.ಎನ್.ರಮೇಶ್.ಗುಬ್ಬಿ ಕವಿತೆ-ಶರಣಾಗತಿ..! Read Post »

You cannot copy content of this page

Scroll to Top