ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..
ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..
ಎಂಥ ಚಂದದ ದಿನಗಳು
ಹೊಂಗನಸಿಗೆ ಕಾರಣವು
ಪ್ರೀತಿ ತೋರುವ ಹೃದಯವು
ನಿಷ್ಕಳಂಕ ಮನವು
ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ.. Read Post »
ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..
ಎಂಥ ಚಂದದ ದಿನಗಳು
ಹೊಂಗನಸಿಗೆ ಕಾರಣವು
ಪ್ರೀತಿ ತೋರುವ ಹೃದಯವು
ನಿಷ್ಕಳಂಕ ಮನವು
ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ.. Read Post »
ವಿದ್ಯಾಲೋಕೇಶ್ ಅವರ ಕವಿತೆ-ಯೌವ್ವನದ ಗುಂಗಿನಲಿ
ಹದಿ ಹರೆಯದ ಪ್ರಾಯ,
ಕೇಳೀತೇ ಹೇಳಿ ಒಳ್ಳೆಯ ನುಡಿಯ.
ಸುತ್ತುವುದು ಪ್ರೀತಿ ಪ್ರೇಮ ಪ್ರಣಯ,
ವಿದ್ಯಾಲೋಕೇಶ್ ಅವರ ಕವಿತೆ-ಯೌವ್ವನದ ಗುಂಗಿನಲಿ Read Post »
ಸರಿತ.ಹೆಚ್ (ಕಾಡು ಮಲ್ಲಿಗೆ) ಅವರ ಕವಿತೆ-ನಮ್ಮವರ ಮೋಸಕ್ಕೆ…
ಅವರ ಜೀವನಕ್ಕೆ
ಆವರಿಸಿರುವುದು…
ಸಿಡಿಲು ಬಡಿದಂತೆ .
ಸರಿತ.ಹೆಚ್ (ಕಾಡು ಮಲ್ಲಿಗೆ) ಅವರ ಕವಿತೆ-ನಮ್ಮವರ ಮೋಸಕ್ಕೆ… Read Post »
ಸವಿತಾ ದೇಶಮುಖ ಅವರ ಕವಿತೆ-ಸಂತೆಯೊಳಗಣ
ನೀ ಮಿಂಚುವೆ..
ಸೂರ್ಯಚಂದ್ರನ ಬೆಳಕಿನಂತೆ….
ಸಂಬಂಧಗಳ ಹಾವು ಏಣಿಯ ಆಟದಲಿ……
ಸವಿತಾ ದೇಶಮುಖ ಅವರ ಕವಿತೆ-ಸಂತೆಯೊಳಗಣ Read Post »
ಮಧು ವಸ್ತ್ರದ್ ಅವರ ಕವಿತೆ-ಮೊದಲ ಮಳೆ
ಗುಡುಗು ಸಿಡಿಲ ಆರ್ಭಟದೊಡನೆ ಮಿಂಚುತ ಮೃಗಶಿರ ಮಳೆ ಧರೆಗಿಳಿದಿದೆ
ಇಡುಗು-ತೊಡಗುಗಳಿಂದ ರೈತನ ಹೊರತರಲು ಧೃಢ ನಿರ್ಧಾರ ತಳೆದಿದೆ
ಮಧು ವಸ್ತ್ರದ್ ಅವರ ಕವಿತೆ-ಮೊದಲ ಮಳೆ Read Post »
ಮಧುಮಾಲತಿರುದ್ರೇಶ್ ಕವಿತೆ-“ಎಲ್ಲಿ ಕವಲು ಎಲ್ಲಿ ಬಯಲು”
ತಿಳಿದವರಿಲ್ಲ ಇಲ್ಲಿ ಎಲ್ಲಿ ಕವಲು ಎಲ್ಲಿ ಬಯಲು
ಹುಡುಕಿ ಸೋತೆ ನಿನ್ನೆ ನಡೆದ ಹೆಜ್ಜೆ ಗುರುತ ಕಾಣಲು
ಮಧುಮಾಲತಿರುದ್ರೇಶ್ ಕವಿತೆ-“ಎಲ್ಲಿ ಕವಲು ಎಲ್ಲಿ ಬಯಲು” Read Post »
ಶಂಕರಾನಂದ ಹೆಬ್ಬಾಳ ಅವರ ಗಜಲ್
ಒಡಲಲಿ ಚುಚ್ಚುವ ವ್ಯಾಧಿಗೆ ಮದ್ದೆ ಇರದಾಯಿತೇ
ಸುಪ್ತಿಯೆ ಇಲ್ಲವಾಯಿತು ಬದುಕು ಉರಿದ ಮೇಲೆ
ಶಂಕರಾನಂದ ಹೆಬ್ಬಾಳ ಅವರ ಗಜಲ್ Read Post »
ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ..
ಹುಟ್ಟು ಸಾವಿನ ನಡುವಿನ ಈ ಬದುಕ
ಬದುಕಲೇ ಬೇಕು ಬದುಕಿರುವ ತನಕ
ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ.. Read Post »
ವಾಣಿ ಯಡಹಳ್ಳಿಮಠ ಅವರ ಕವಿತೆ-ಡೋಲಾಯಮಾನ
ಬಿದ್ದವರ ನೋಡಿ ಬಿಗುಮಾನದ ನಗೆ ಬೀರಿ
ಮೇಲೇಳದ ಹಾಗೆ ಮನವ ಥಳಿಸುವರು
ಇದೆಂತಹ ಡೋಲಾಯಮಾನ ?
ವಾಣಿ ಯಡಹಳ್ಳಿಮಠ ಅವರ ಕವಿತೆ-ಡೋಲಾಯಮಾನ Read Post »
ನಾಗರಾಜ ಜಿ. ಎನ್. ಬಾಡ ಕವಿತೆ-ಜೀವನ
ನೋವು ಕಲಿಸಿದೆ ಬದುಕಿಗೆ
ನೂರು ಪಾಠ
ಅಂತರಂಗವನ್ನು ಅರಳಿಸಿದೆ
ಸುಂದರ ನೋಟ
ನಾಗರಾಜ ಜಿ. ಎನ್. ಬಾಡ ಕವಿತೆ-ಜೀವನ Read Post »
You cannot copy content of this page