ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ Read Post »

ಕಾವ್ಯಯಾನ, ಗಝಲ್

ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್

ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್

ಮುನ್ನುಡಿಯಂತೆ ಸಮರ್ಥ ಶಿಕ್ಷಣದಮಹತ್ವ ತಿಳಿಸಿದಿರಿ
ಕನ್ನಡಿಯಂತೆ ನಿರ್ಮಲ ಚಿಂತನೆಯ ಮೂಡಿಸಿದವರು ನೀವು

ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್ Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಅವರಕವಿತೆ-ಮನೆದೇವರು ನನ್ನಪ್ಪ

ಹನಮಂತ ಸೋಮನಕಟ್ಟಿ ಅವರಕವಿತೆ-ಮನೆದೇವರು ನನ್ನಪ್ಪ
ಬೆಂಕಿಯ ಸೋಲಿಸುವ ಬಿಸಿಲಿಗೆ
ಮೈ ಮುರಿದು ದುಡಿಯುವಾಗ
ಕಡಲ ನೀರಂತೆ ಆವಿಯಾಗುವ

ಹನಮಂತ ಸೋಮನಕಟ್ಟಿ ಅವರಕವಿತೆ-ಮನೆದೇವರು ನನ್ನಪ್ಪ Read Post »

ಕಾವ್ಯಯಾನ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಅಪ್ಪ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಅಪ್ಪ

ಅಪ್ಪನ ಕನಸುಗಳೇ ಮಕ್ಕಳ ಮುಂದಿನ ಭವಿಷ್ಯ
ಅವರ ಆ ಭವಿಷ್ಯದಲ್ಲೇ ಕಳೆಯುವನು ತನ್ನ
ಜೀವನದ ಎಲ್ಲಾ ಕಹಿ ನೆನಪುಗಳ ರಹಸ್ಯ..!!

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಅಪ್ಪ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣುಅವರ ಕವಿತೆ- ಧ್ಯಾನ

ಶಾಲಿನಿ ಕೆಮ್ಮಣ್ಣುಅವರ ಕವಿತೆ- ಧ್ಯಾನ

ಧ್ಯಾನ ಸಮಾಧಿಯಲ್ಲಿದೆ ಸುಖದ ಸೋಪಾನ
ಅರಿವಿನ, ವಿಶ್ವ ದರ್ಶನದ ಸಾಧನ

ಶಾಲಿನಿ ಕೆಮ್ಮಣ್ಣುಅವರ ಕವಿತೆ- ಧ್ಯಾನ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ

ಚಂದ್ರನ ಹೊಳಪನ್ನು ನೋಡಿತ್ತು
ಮೆಲ್ಲಗೆ ನಗುವನ್ನು ತಣ್ಣಗೆ ಬೀರಿ
ಹೊಳೆಯುವ ಕನಸನ್ನು ಕಂಡಿತ್ತು.

ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ Read Post »

You cannot copy content of this page

Scroll to Top