ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಸಾಗುವುದು ಮನದ ಗಮನ
ಕಟ್ಟಿದ ಬದುಕಿನ ಬುತ್ತಿ ಸಿಹಿಯಾಗಿಯೇ
ಇರುವುದೆಂದು ಅರಿತುಕೊಳ್ಳುವುದೇ ಇಲ್ಲ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಆತ್ಮವಿಮರ್ಶೆ’

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಆತ್ಮವಿಮರ್ಶೆ’

ಸನ್ಮಾರ್ಗದಿ ನಡೆಸು
ಮಾನವೀಯತೆಯ ಮೌಲ್ಯ
ಉಳಿಸಿ ಬೆಳೆಸು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಆತ್ಮವಿಮರ್ಶೆ’ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಕವಿತೆ-ಪ್ರೀತಿಯ ಪ್ರಕಟಣೆ

ಮನ್ಸೂರ್ ಮೂಲ್ಕಿ ಕವಿತೆ-ಪ್ರೀತಿಯ ಪ್ರಕಟಣೆ

ಕಾಡಿಗೆ ಕಣ್ಣಲೀ
ಗೆಜ್ಜೆಯ ನೋಡುತ
ನೀ ಹೆಜ್ಜೆಯ ಇರಿಸುವೆ.

ಮನ್ಸೂರ್ ಮೂಲ್ಕಿ ಕವಿತೆ-ಪ್ರೀತಿಯ ಪ್ರಕಟಣೆ Read Post »

ಕಾವ್ಯಯಾನ

ಬಾಗೇಪಲ್ಲಿ ಅವರ ಗಜಲ್

ಬಾಗೇಪಲ್ಲಿ ಅವರ ಗಜಲ್

ಹಳೆಯ ಕಡತಗಳನು ದೂಳು ತುಂಬಿದ ಕಪಾಟಿಲಿ ಹುಡುಕಬೇಕು
ಗೃಹ ಕೃತ್ಯಗಳಲಿ ಹಳೆ ಚೀಲದೂಳಗೆ ಆಲ್ಬಂ ಕಂಡದ್ದು ನಗೆ ತಂದಿರಬಹುದು

ಬಾಗೇಪಲ್ಲಿ ಅವರ ಗಜಲ್ Read Post »

ಕಾವ್ಯಯಾನ

ಗಾಯತ್ರಿ ಎಸ್ ಕೆ ಅವರಕವಿತೆ-ಭಾನು ಬೆಳಗಿದ

ಗಾಯತ್ರಿ ಎಸ್ ಕೆ ಅವರಕವಿತೆ-ಭಾನು ಬೆಳಗಿದ

ಚಿತ್ತಾರ ಸೊಬಗಿನ
ಮುದ್ದು ಪಕ್ಷಿಗಳಲಿ
ಕಲರವ ಹೆಚ್ಚಿಸಿದ..

ಗಾಯತ್ರಿ ಎಸ್ ಕೆ ಅವರಕವಿತೆ-ಭಾನು ಬೆಳಗಿದ Read Post »

ಕಾವ್ಯಯಾನ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆಯವರ ಕವಿತೆ ‘ಮುನಿಸು’

ಸುಶಾಂತ್ ಪೂಜಾರಿ ಕನ್ನಡಿಕಟ್ಟೆಯವರ ಕವಿತೆ ‘ಮುನಿಸು’

ತೋರಬೇಕಿತ್ತು ಮುನಿಸುಬಿಟ್ಟು
ಒಲವಿನ ಪದದೊಳಗೆ
ಬಂಧಿಯಾಗುವ ಮಾತೊಂದನು

ಸುಶಾಂತ್ ಪೂಜಾರಿ ಕನ್ನಡಿಕಟ್ಟೆಯವರ ಕವಿತೆ ‘ಮುನಿಸು’ Read Post »

ಕಾವ್ಯಯಾನ

ಅಶ್ವಿನಿ ಕುಲಾಲ್ ಅವರ ಕವಿತೆ-‘ಸೋನೆ ಮಳೆಯ ಅಪ್ಪುಗೆಯಲಿ’

ಅಶ್ವಿನಿ ಕುಲಾಲ್ ಅವರ ಕವಿತೆ-‘ಸೋನೆ ಮಳೆಯ ಅಪ್ಪುಗೆಯಲಿ’
ನಿನ್ನದೇ ಪ್ರತಿಬಿಂಬ ಕೊಡೆಯಂಚಿನ ಹನಿಯಲಿ
ನಿನ್ನನ್ನೇ ಕನವರಿಸುತ್ತಿರುವೆನು ಮನದ ಅಂತರಾಳದಲಿ

ಅಶ್ವಿನಿ ಕುಲಾಲ್ ಅವರ ಕವಿತೆ-‘ಸೋನೆ ಮಳೆಯ ಅಪ್ಪುಗೆಯಲಿ’ Read Post »

ಕಾವ್ಯಯಾನ

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಮರಿ ಕೋಗಿಲೆ ಕೂಗು’

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಮರಿ ಕೋಗಿಲೆ ಕೂಗು’
ಅದರಮ್ಮನೊಡನೆ
ಒಂದುಗೂಡಿಸೆಂದು
ಮತ್ತೆ ಆ ಕೋಗಿಲೆ

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಮರಿ ಕೋಗಿಲೆ ಕೂಗು’ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಏನವ್ವಾ ಹಡೆದವ್ವ’

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಏನವ್ವಾ ಹಡೆದವ್ವ’

ಹರಿದ ಬಟ್ಟೆಯ ತೇಪೆಗೆ ಸೂಜಿಯ ಕಾಟ
ಸತ್ಯದ ಹುಡುಕಾಟ ಲಪಂಗರ ಹಾರಾಟ
ಕುದಿಯುತಿದೆ ಹಣದಾಹ ಓಟು ಸೀಟು ನೋಟು

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಏನವ್ವಾ ಹಡೆದವ್ವ’ Read Post »

You cannot copy content of this page

Scroll to Top